ಸಾರಾಂಶ
ಉದ್ಯಾನನಗರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮಿಸ್ ಯ್ಯೂನಿವಸ್ ಕರ್ನಾಟಕ ೨೦೨೫ರ ಬ್ಯೂಟಿ ಪೇಜೆಂಟ್ ಸೌಂದರ್ಯ ಸ್ಪರ್ಧೆಯಲ್ಲಿ ಚಿಕ್ಕಮಗಳೂರು ಜಿಲ್ಲೆ ಕೊಪ್ಪದ ಪ್ರೊಫೆಸರ್ ಆದ ದಪ್ಪದ್ಮನೆ ಉದಯ್ ಮತ್ತು ಶಿಲ್ಪಾ ಉದಯ್ ದಂಪತಿ ಪುತ್ರಿ ವಂಶಿ ೨೦೨೫ರ ಕೀರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಕೊಪ್ಪ: ಉದ್ಯಾನನಗರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮಿಸ್ ಯ್ಯೂನಿವಸ್ ಕರ್ನಾಟಕ ೨೦೨೫ರ ಬ್ಯೂಟಿ ಪೇಜೆಂಟ್ ಸೌಂದರ್ಯ ಸ್ಪರ್ಧೆಯಲ್ಲಿ ಚಿಕ್ಕಮಗಳೂರು ಜಿಲ್ಲೆ ಕೊಪ್ಪದ ಪ್ರೊಫೆಸರ್ ಆದ ದಪ್ಪದ್ಮನೆ ಉದಯ್ ಮತ್ತು ಶಿಲ್ಪಾ ಉದಯ್ ದಂಪತಿ ಪುತ್ರಿ ವಂಶಿ ೨೦೨೫ರ ಕೀರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಮಿಸ್ ಯುನಿವರ್ಸ್ ಕರ್ನಾಟಕ ೨೦೨೫ರ ಸ್ಪರ್ಧೆಗಳ ನಾನಾ ಸುತ್ತುಗಳಲ್ಲಿ ಪಾಲ್ಗೊಂಡ ಮಾಡೆಲ್ ವಂಶಿ ಮೊದಲನೆ ಸ್ಥಾನಪಡೆದಿದ್ದಾರೆ.