ಗುಬ್ಬಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಗುಬ್ಬಿ ತಾಲೂಕು ಘಟಕದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಡಿ. ಮಂಜುನಾಥ ಕಲ್ಲೂರು ಜಯಗಳಿಸಿದ್ದಾರೆ.

ಗುಬ್ಬಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಗುಬ್ಬಿ ತಾಲೂಕು ಘಟಕದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಡಿ. ಮಂಜುನಾಥ ಕಲ್ಲೂರು ಜಯಗಳಿಸಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಸಂಜಯ್, ಉಪಾಧ್ಯಕ್ಷರಾಗಿ ಎ.ಆರ್.ಕೆಂಪರಾಜು, ಖಜಾಂಚಿಯಾಗಿ ಆನಂದ ದೀಕ್ಷಿತ್, ನಿರ್ದೇಶಕರಾಗಿ ಎಸ್. ಟಿ. ಅಂಜನಪ್ಪ, ಕೆ.ಟಿ.ರಂಗಸ್ವಾಮಿ, ಎಸ್.ಕೆ.ರಾಘವೇಂದ್ರ, ಡಿ.ಲೋಕೇಶ,ಸೋಮ ಸುಂದರ್ ಆಯ್ಕೆಯಾದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಘುರಾಮ್, ಉಪಾಧ್ಯಕ್ಷ ಪ್ರಸನ್ನ ದೊಡ್ಡಗುಣಿ ಜಯನುಡಿ ಜಯಣ್ಣ , ಸಹಾಯಕ ಚುನಾವಣಾಧಿಕಾರಿಯಾಗಿ ಸುಪ್ರತಿಕ್, ಮಂಜುನಾಥ್ ಗೌಡ, ಜಿಲ್ಲಾ ಸಮಿತಿ ಪದಾಧಿಕಾರಿಗಳು, ಉಪಸ್ಥಿತರಿದ್ದರು. .