ದೇವನಹಳ್ಳಿ ತಾಲೂಕಿನಲ್ಲಿ ಬಿಜೆಪಿ ಸಂಘಟನೆಗಾಗಿ ಜಿಲ್ಲಾಧ್ಯಕ್ಷರ ಸೂಚನೆ ಮೇರೆಗೆ ನೂತನ ಪದಾಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ ಎಂದು ಬಿಜೆಪಿ ದೇವನಹಳ್ಳಿ ಮಂಡಲ ಅಧ್ಯಕ್ಷ ಅಂಬರೀಶ್‌ಗೌಡ.ಎನ್.ಎಲ್ ತಿಳಿಸಿದ್ದಾರೆ.

ದೇವನಹಳ್ಳಿ: ದೇವನಹಳ್ಳಿ ತಾಲೂಕಿನಲ್ಲಿ ಬಿಜೆಪಿ ಸಂಘಟನೆಗಾಗಿ ಜಿಲ್ಲಾಧ್ಯಕ್ಷರ ಸೂಚನೆ ಮೇರೆಗೆ ನೂತನ ಪದಾಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ ಎಂದು ಬಿಜೆಪಿ ದೇವನಹಳ್ಳಿ ಮಂಡಲ ಅಧ್ಯಕ್ಷ ಅಂಬರೀಶ್‌ಗೌಡ.ಎನ್.ಎಲ್ ತಿಳಿಸಿದ್ದಾರೆ. ನೂತನ ಪದಾಧಿಕಾರಿಗಳು: ದೇವನಹಳ್ಳಿ ತಾಲೂಕು ಅಧ್ಯಕ್ಷ ಅಂಬರೀಶ್ ಗೌಡ.ಎನ್.ಎಲ್., ಉಪಾಧ್ಯಕ್ಷರಾಗಿ ರಾಮ್ ಭಗವಾನ್, ಜಗದೀಶ್, ತಮ್ಮಯ್ಯ, ನವೀನ್ ಕುಮಾರ್.ವಿ, ವಾಸುದೇವ್, ವಿಜಯ್‌ಕುಮಾರ್, ಸಿದ್ದಲಿಂಗಮೂರ್ತಿ, ಪ್ರಧಾನ ಕಾರ್ಯದರ್ಶಿಗಳಾಗಿ ಅನಿಲ್‌ಕುಮಾರ್, ಸುಬ್ರಮಣಿ, ಕಾರ್ಯಾಲಯ ಕಾರ್ಯದರ್ಶಿ ದೇಸು ನಾಗರಾಜ್, ಕಾರ್ಯದರ್ಶಿಗಳಾಗಿ ಆನಂದ್‌ಗೌಡ.ಎಚ್, ಗಿರೀಶ್‌ಆರಾಧ್ಯ, ದಾಸ್.ಎಸ್.ಎಮ್, ನಾಗರಾಜ್, ಸೋಮಶೇಖರ್, ಭಾಗ್ಯಮ್ಮ, ಖಜಾಂಚಿ ಗೋವಿಂದಪ್ಪ, ದೇವನಹಳ್ಳಿ ಮಂಡಲ ಮಹಾಶಕ್ತಿ ಕೇಂದ್ರಗಳ ಅಧ್ಯಕ್ಷರು: ಕೃಷ್ಣಪ್ಪ (ಕಿಟ್ಟಿ) ತೂಬಗೆರೆ ಮಹಾಶಕ್ತಿ ಕೇಂದ್ರ, ಅನಿಲ್ ಯಾದವ್ ದೇವನಹಳ್ಳಿ ನಗರ ಮಹಾಶಕ್ತಿ ಕೇಂದ್ರ, ಬಸವರಾಜ್, ಕುಂದಾಣ ಮಹಾಶಕ್ತಿ ಕೇಂದ್ರ, ನವೀನ್ ಚನ್ನರಾಯಪಟ್ಟಣ ಮಹಾಶಕ್ತಿ ಕೇಂದ್ರ, ಚಂದ್ರು.ಪಿ.ಎಂ ಬಿಜ್ಜವಾರ ಮಹಾಶಕ್ತಿ ಕೇಂದ್ರ , ರವಿಕುಮಾರ್ ಆವತಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.