ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾ ವ್ಯಾಪ್ತಿಯ 4 ತಾಲೂಕುಗಳ ತಾಲೂಕು ಪಂಚಾಯಿತಿ ಕ್ಷೇತ್ರಗಳಿಗೆ ರಾಜ್ಯ ಸರ್ಕಾರ ಮೀಸಲಾತಿ ಪಟ್ಟಿ ಪ್ರಕಟಿಸಿದ್ದು, ಸ್ಥಳೀಯ ರಾಜಕೀಯ ವಲಯದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳಿಗೆ ಒತ್ತಾಸೆ ನೀಡಿದೆ

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾ ವ್ಯಾಪ್ತಿಯ 4 ತಾಲೂಕುಗಳ ತಾಲೂಕು ಪಂಚಾಯಿತಿ ಕ್ಷೇತ್ರಗಳಿಗೆ ರಾಜ್ಯ ಸರ್ಕಾರ ಮೀಸಲಾತಿ ಪಟ್ಟಿ ಪ್ರಕಟಿಸಿದ್ದು, ಸ್ಥಳೀಯ ರಾಜಕೀಯ ವಲಯದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳಿಗೆ ಒತ್ತಾಸೆ ನೀಡಿದೆ.

ಕೆಲವೆಡೆ ನಿರೀಕ್ಷಿತ ಮೀಸಲಾತಿ ಪ್ರಕಟವಾಗಿದ್ದರೆ, ಕೆಲ ಕ್ಷೇತ್ರಗಳಲ್ಲಿ ಬದಲಾವಣೆಗಳು ಕಂಡು ಬಂದಿವೆ. ಹೀಗಾಗಿ ಈಗಾಗಲೇ ಕ್ಷೇತ್ರಗಳಲ್ಲಿ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ನಾಯಕರಲ್ಲಿ ಸಹಜವಾಗಿಯೇ ತಳಮಳ ಆರಂಭಗೊಂಡಿದೆ. ಸರ್ಕಾರ ಮುಂದಿನ 5 ವರ್ಷಗಳ ಅವಧಿಗೆ ನಡೆಯುವ ಜಿಲ್ಲಾ ಪಂಚಾಯಿತಿಯ ಸಾಮಾನ್ಯ ಚುನಾವಣೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗಳ ಕ್ಷೇತ್ರಗಳ ಮೀಸಲಾತಿ ಅಂತಿಮ ಅಧಿಸೂಚನೆಯನ್ನು ಹೊರಡಿಸಿದೆ.

ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ವಿವರ:

ಹೊಸಕೋಟೆ ತಾಲೂಕು(8 ಜಿಪಂ ಕ್ಷೇತ್ರಗಳು):

ನೆಲವಾಗಿಲು - ಸಾಮಾನ್ಯ, ಶಿವನಾಪುರ - ಅನುಸೂಚಿತ ಜಾತಿ(ಮಹಿಳೆ), ಮುಗಬಾಳ - ಹಿಂದುಳಿದ ವರ್ಗ ಎ(ಮಹಿಳೆ), ಜಡಿಗೇನಹಳ್ಳಿ - ಸಾಮಾನ್ಯ, ಆನುಗೊಂಡನಹಳ್ಳಿ - ಸಾಮಾನ್ಯ(ಮಹಿಳೆ), ದೊಡ್ಡಗಟ್ಟಿಗನಬ್ಬೆ - ಹಿಂದುಳಿದ ವರ್ಗ ಬಿ(ಮಹಿಳೆ), ಚೊಕ್ಕಹಳ್ಳಿ - ಅನುಸೂಚಿತ ಜಾತಿ, ಸೂಲಿಬೆಲೆ - ಅನುಸೂಚಿತ ಜಾತಿ(ಮಹಿಳೆ).

ದೇವನಹಳ್ಳಿ ತಾಲೂಕು(6 ಜಿಪಂ ಕ್ಷೇತ್ರಗಳು):

ಆವತಿ - ಹಿಂದುಳಿದ ವರ್ಗ ಎ, ಕುಂದಾಣ - ಸಾಮಾನ್ಯ, ಬಿಜ್ಜವಾರ - ಅನುಸೂಚಿತ ಜಾತಿ, ಚನ್ನರಾಯಪಟ್ಟಣ - ಅನುಸೂಚಿತ ಪಂಗಡ(ಮಹಿಳೆ), ಬೂದಿಗೆರೆ - ಸಾಮಾನ್ಯ(ಮಹಿಳೆ), ಕನ್ನಮಂಗಲ - ಸಾಮಾನ್ಯ.

ದೊಡ್ಡಬಳ್ಳಾಪುರ ತಾಲೂಕು(7 ಜಿಪಂ ಕ್ಷೇತ್ರಗಳು):

ಕನಸವಾಡಿ - ಸಾಮಾನ್ಯ(ಮಹಿಳೆ), ದೊಡ್ಡಬೆಳವಂಗಲ - ಅನುಸೂಚಿತ ಜಾತಿ(ಮಹಿಳೆ), ಸಾಸಲು - ಸಾಮಾನ್ಯ, ತೂಬಗೆರೆ - ಸಾಮಾನ್ಯ (ಮಹಿಳೆ), ರಾಜಘಟ್ಟ - ಹಿಂದುಳಿದ ವರ್ಗ ಎ(ಮಹಿಳೆ), ದರ್ಗಾಜೋಗಿಹಳ್ಳಿ - ಸಾಮಾನ್ಯ, ಕೊಡಿಗೇಹಳ್ಳಿ - ಸಾಮಾನ್ಯ(ಮಹಿಳೆ).

ನೆಲಮಂಗಲ ತಾಲೂಕು(7 ಜಿಪಂ ಕ್ಷೇತ್ರಗಳು):

ಮೋಟಗೊಂಡನಹಳ್ಳಿ - ಸಾಮಾನ್ಯ(ಮಹಿಳೆ), ಟಿ.ಬೇಗೂರು - ಸಾಮಾನ್ಯ, ತ್ಯಾಮಗೊಂಡ್ಲು - ಹಿಂದುಳಿದ ವರ್ಗ ಎ, ಮಣ್ಣೆ - ಅನುಸೂಚಿತ ಜಾತಿ, ಸೋಂಪುರ - ಅನುಸೂಚಿತ ಪಂಗಡ, ಶಿವಗಂಗೆ - ಸಾಮಾನ್ಯ, ಸೋಲೂರು - ಅನುಸೂಚಿತ ಜಾತಿ(ಮಹಿಳೆ).

ತಾಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲು ವಿವರ:

ಹೊಸಕೋಟೆ ತಾಲೂಕು(22 ತಾಪಂ ಕ್ಷೇತ್ರಗಳು):

ನೆಲವಾಗಿಲು-ಸಾಮಾನ್ಯ, ಬೈಲನರಸಾಪುರ - ಸಾಮಾನ್ಯ ಮಹಿಳೆ, ತಾವರೆಕೆರೆ - ಸಾಮಾನ್ಯ, ಹಿಂಡಿಗನಾಳ - ಸಾಮಾನ್ಯ, ನಂದಗುಡಿ - ಸಾಮಾನ್ಯ, ಶಿವನಾಪುರ - ಹಿಂದುಳಿದ ವರ್ಗ ಎ, ಮುಗಬಾಳ - ಅನುಸೂಚಿತ ಜಾತಿ, ಅತ್ತಿವಟ್ಟ - ಅನುಸೂಚಿತ ಜಾತಿ ಮಹಿಳೆ, ಜಡಿಗೇನಹಳ್ಳಿ - ಹಿಂದುಳಿದ ವರ್ಗ ಎ, ವಾಗಟ - ಅನುಸೂಚಿತ ಜಾತಿ ಮಹಿಳೆ, ದೊಡ್ಡದುನ್ನಸಂದ್ರ - ಅನುಸೂಚಿತ ಜಾತಿ, ಆನುಗೊಂಡನಹಳ್ಳಿ - ಸಾಮಾನ್ಯ, ಕಲ್ಕುಂಟೆ ಅಗ್ರಹಾರ - ಸಾಮಾನ್ಯ ಮಹಿಳೆ, ಮುತ್ಸಂದ್ರ - ಸಾಮಾನ್ಯ, ಸಮೇತನಹಳ್ಳಿ - ಅನುಸೂಚಿತ ಜಾತಿ ಮಹಿಳೆ, ದೊಡ್ಡಗಟ್ಟಿಗನಬ್ಬೆ - ಸಾಮಾನ್ಉ, ಚಿಕ್ಕಹುಲ್ಲೂರು - ಹಿಂದುಳಿದ ವರ್ಗ ಬಿ ಮಹಿಳೆ, ಕಂಬಳೀಪುರ - ಅನುಸೂಚಿತ ಪಂಗಡ ಮಹಿಳೆ, ಆಲಪ್ಪನಹಳ್ಳಿ - ಸಾಮಾನ್ಯ ಮಹಿಳೆ, ಸೊಣ್ಣಹಳ್ಳಿಪುರ - ಹಿಂದುಳಿದ ವರ್ಗ ಎ ಮಹಿಳೆ, ದೊಡ್ಡರಳಗೆರೆ - ಸಾಮಾನ್ಯ ಮಹಿಳೆ, ಸೂಲಿಬೆಲೆ - ಹಿಂದುಳಿದ ವರ್ಗ ಎ ಮಹಿಳೆ.

ದೇವನಹಳ್ಳಿ ತಾಲೂಕು(15 ತಾಪಂ ಕ್ಷೇತ್ರಗಳು):

ಕಾರಹಳ್ಳಿ - ಸಾಮಾನ್ಯ, ವೆಂಕಟಗಿರಿಕೋಟೆ - ಅನುಸೂಚಿತ ಜಾತಿ, ಗೊಡ್ಲುಮುದ್ದೇನಹಳ್ಳಿ - ಸಾಮಾನ್ಯ ಮಹಿಳೆ, ಹಾರೋಹಳ್ಳಿ - ಸಾಮಾನ್ಯ, ಆವತಿ - ಅನುಸೂಚಿತ ಪಂಗಡ, ವಿಶ್ವನಾಥಪುರ - ಅನುಸೂಚಿತ ಜಾತಿ ಮಹಿಳೆ, ಯಲಿಯೂರು - ಸಾಮಾನ್ಯ ಮಹಿಳೆ, ಚನ್ನರಾಯಪಟ್ಟಣ - ಸಾಮಾನ್ಯ, ಕುಂದಾಣ - ಅನುಸೂಚಿತ ಜಾತಿ ಮಹಿಳೆ, ಅರದೇಶಹಳ್ಳಿ - ಅನುಸೂಚಿತ ಜಾತಿ, ಕನ್ನಮಂಗಲ - ಸಾಮಾನ್ಯ ಮಹಿಳೆ, ಅಣ್ಣೇಶ್ವರ - ಸಾಮಾನ್ಯ ಮಹಿಳೆ, ಬೆಟ್ಟಕೋಟೆ - ಸಾಮಾನ್ಯ, ನಲ್ಲೂರು - ಅನುಸೂಚಿತ ಪಂಗಡ ಮಹಿಳೆ, ಬೂದಿಗೆರೆ - ಹಿಂದುಳಿದ ವರ್ಗ ಎ ಮಹಿಳೆ.

ದೊಡ್ಡಬಳ್ಳಾಪುರ ತಾಲೂಕು(20 ತಾಪಂ ಕ್ಷೇತ್ರಗಳು):

ಚೆನ್ನಾದೇವಿ ಅಗ್ರಹಾರ - ಸಾಮಾನ್ಯ ಮಹಿಳೆ, ದೊಡ್ಡತುಮಕೂರು - ಸಾಮಾನ್ಯ, ಹೊನ್ನಾವರ - ಸಾಮಾನ್ಯ ಮಹಿಳೆ, ಸಕ್ಕರೆಗೊಲ್ಲಹಳ್ಳಿ - ಸಾಮಾನ್ಯ, ಹಣಬೆ - ಸಾಮಾನ್ಯ, ದೊಡ್ಡಬೆಳವಂಗಲ - ಅನುಸೂಚಿತ ಜಾತಿ ಮಹಿಳೆ, ತಿಪ್ಪೂರು - ಸಾಮಾನ್ಯ, ಗುಂಡಮಗೆರೆ - ಅನುಸೂಚಿತ ಜಾತಿ, ಆರೂಢಿ - ಅನುಸೂಚಿತ ಪಂಗಡ ಮಹಿಳೆ, ಸಾಸಲು - ಹಿಂದುಳಿದ ವರ್ಗ ಬಿ, ಹಾಡೋನಹಳ್ಳಿ - ಅನುಸೂಚಿತ ಜಾತಿ ಮಹಿಳೆ, ತೂಬಗೆರೆ - ಸಾಮಾನ್ಯ, ಮೆಳೇಕೋಟೆ - ಸಾಮಾನ್ಯ ಮಹಿಳೆ, ಕೊನಘಟ್ಟ - ಅನುಸೂಚಿತ ಜಾತಿ ಮಹಿಳೆ, ರಾಜಘಟ್ಟ - ಸಾಮಾನ್ಯ ಮಹಿಳೆ, ದರ್ಗಾಜೋಗಿಹಳ್ಳಿ - ಹಿಂದುಳಿದ ವರ್ಗ ಬಿ ಮಹಿಳೆ, ಅರಳುಮಲ್ಲಿಗೆ - ಅನುಸೂಚಿತ ಜಾತಿ, ಕೆಸ್ತೂರು - ಹಿಂದುಳಿದ ವರ್ಗ ಎ, ಕೊಡಿಗೇಹಳ್ಳಿ - ಹಿಂದುಳಿದ ವರ್ಗ ಎ ಮಹಿಳೆ, ಕಂಟನಕುಂಟೆ - ಸಾಮಾನ್ಯ.

ನೆಲಮಂಗಲ ತಾಲೂಕು(18 ತಾಪಂ ಕ್ಷೇತ್ರಗಳು):

ಮೋಟಗೊಂಡನಹಳ್ಳಿ - ಸಾಮಾನ್ಯ, ಯಂಟಗಾನಹಳ್ಳಿ - ಅನುಸೂಚಿತ ಜಾತಿ ಮಹಿಳೆ, ಟಿ.ಬೇಗೂರು - ಸಾಮಾನ್ಯ, ಕಣೇಗೌಡನಹಳ್ಳಿ - ಹಿಂದುಳಿದ ವರ್ಗ ಎ ಮಹಿಳೆ, ಗೊಲ್ಲಹಳ್ಳಿ - ಅನುಸೂಚಿತ ಜಾತಿ, ತ್ಯಾಮಗೊಂಡ್ಲು - ಸಾಮಾನ್ಯ, ಗುಂಡೇನಹಳ್ಳಿ - ಸಾಮಾನ್ಯ ಮಹಿಳೆ, ಬಿಲ್ಲಿನಕೋಟೆ - ಅನುಸೂಚಿತ ಪಂಗಡ ಮಹಿಳೆ, ಮಣ್ಣೆ - ಹಿಂದುಳಿದ ವರ್ಗ ಬಿ ಮಹಿಳೆ, ದೊಡ್ಡಬೆಲೆ - ಸಾಮಾನ್ಯ, ಹೆಗ್ಗುಂದ - ಅನುಸೂಚಿತ ಜಾತಿ ಮಹಿಳೆ, ಸೋಂಪುರ - ಸಾಮಾನ್ಯ, ಅಗಳಕುಪ್ಪೆ - ಸಾಮಾನ್ಯ ಮಹಿಳೆ, ಶಿವಗಂಗೆ - ಅನುಸೂಚಿತ ಜಾತಿ ಮಹಿಳೆ, ಶ್ರೀನಿವಾಸಪುರ - ಹಿಂದುಳಿದ ವರ್ಗ ಎ, ಸೋಲೂರು - ಸಾಮಾನ್ಯ, ಬಾಣವಾಡಿ - ಅನುಸೂಚಿತ ಜಾತಿ, ಗುಡೇಮಾರನಹಳ್ಳಿ - ಸಾಮಾನ್ಯ ಮಹಿಳೆ.

(ಫೋಟೋ ಬರಲಿದೆ ಸರ್‌)