ಇಂದು ಮಂಗಳೂರಿನ ವಿವಿಧ ಕಡೆ ವಿದ್ಯುತ್‌ ನಿಲುಗಡೆ

| Published : Apr 08 2025, 12:30 AM IST

ಸಾರಾಂಶ

ಏ. 8 ರಂದು ಬೆಳಗ್ಗೆ 9.30ರಿಂದ ಸಂಜೆ 6 ಗಂಟೆ ವರೆಗೆ 110/11 ಕೆವಿ ಮೂಡುಬಿದಿರೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಕೋಟೆಬಾಗಿಲು, ಮೂಡುಬಿದಿರೆ, ಗಾಂಧೀನಗರ, ಗಂಟಾಲ್ ಕಟ್ಟೆ, ಇರುವೈಲು, ಪುಚ್ಚೆಮೊಗರು, ಹೌದಾಲ್ ಫೀಡರ್ ವ್ಯಾಪ್ತಿಯಲ್ಲಿ ವಿದ್ಯುತ್‌ ನಿಲುಗಡೆಯಾಗಲಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಏ.8 ರಂದು ಮಂಗಳೂರಿನ ವಿವಿಧ ಕಡೆಗಳಲ್ಲಿ ವಿದ್ಯುತ್‌ ನಿಲುಗಡೆಯಾಗಲಿದೆ.

ಏ. 8 ರಂದು ಬೆಳಗ್ಗೆ 9.30ರಿಂದ ಸಂಜೆ 6 ಗಂಟೆ ವರೆಗೆ 110/11 ಕೆವಿ ಮೂಡುಬಿದಿರೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಕೋಟೆಬಾಗಿಲು, ಮೂಡುಬಿದಿರೆ, ಗಾಂಧೀನಗರ, ಗಂಟಾಲ್ ಕಟ್ಟೆ, ಇರುವೈಲು, ಪುಚ್ಚೆಮೊಗರು, ಹೌದಾಲ್ ಫೀಡರ್ ವ್ಯಾಪ್ತಿಯಲ್ಲಿ ವಿದ್ಯುತ್‌ ನಿಲುಗಡೆಯಾಗಲಿದೆ.

ಮೂಡುಬಿದಿರೆ ಪೇಟೆ, ಮಾಸ್ತಿಕಟ್ಟೆ, ನೆಲ್ಲಿಗುಡ್ಡೆ, ಗಾಂಧಿನಗರ, ಕಾಡದಬೆಟ್ಟು, ಮಹಾವೀರ ಕಾಲೇಜ್, ವಿವೇಕಾನಂದ ನಗರ, ಸ್ವರಾಜ್ ಮೈದಾನ್, ಒಂಟಿಕಟ್ಟೆ, ಕಡಲಕೆರೆ, ಪಿಲಿಪಂಜರ, ನಾಗರಕಟ್ಟೆ, ಅರಮನೆ ಬಾಗಿಲು, ಜ್ಯೋತಿನಗರ, ಅಲಂಗಾರು, ಜೈನ್ ಪೇಟೆ, ಕೋಟೆಬಾಗಿಲು, ಸುಭಾಷ್ ನಗರ, ಮರಿಯಾಡಿ, ಲಾಡಿ, ಪ್ರಾಂತ್ಯ, ಪೇಪರ್ ಮಿಲ್, ಬೊಗ್ರುಗುಡ್ಡೆ, ಬಿರಾವು, ತಾಕೊಡೆ, ಪುಚ್ಚೆಮೊಗರು, ಕಲ್ಲಬೆಟ್ಟು, ಗಂಟಾಲ್ ಕಟ್ಟೆ, ಹೊಸಂಗಡಿ, ನೆತ್ತೋಡಿ, ಕೋಟೆಬಾಗಿಲು ದ್ವಾರ, ಕಲ್ಯಾಣಿ ಕೆರೆ, ಮಾರೂರು ಹೊಸಂಗಡಿ, ಶೇಡಿಗುರಿ, ಇರುವೈಲು, ಹೊಸ್ಮಾರ್ ಪದವು, ಕೊನ್ನೆಪದವು, ಮಹಾವೀರ ಕಾಲೇಜ್ ರೋಡ್, ಪುಚ್ಚೆಮೊಗರು ವಾಟರ್ ಸಪ್ಲೈ, ಮಾರ್ಪಾಡಿ, ಸುಭಾಷ್ ನಗರ ಕೋಟೆಬಾಗಿಲು, ಮರಿಯಾಡಿ, ಹೌದಾಲ್, ಮೂಡುಕೊಣಾಜೆ, ಪಡುಕೊಣಾಜೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆ ಮಾಡಲಾಗುತ್ತದೆ.

ಕಂಕನಾಡಿಯಲ್ಲಿ ಕರೆಂಟ್‌ ಇಲ್ಲ: ಏ.8 ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ 33/11ಕೆವಿ ಕಂಕನಾಡಿ ಉಪಕೇಂದ್ರದಿಂದ ಹೊರಡುವ 11ಕೆವಿ ಅತ್ತಾವರ ಫೀಡರ್‌ ವ್ಯಾಪ್ತಿಯ ಕಂಕನಾಡಿ, ವೆಲೆನ್ಸಿಯ, ಸೈಂಟ್‌ ಜೋಸೆಫ್‌ ನಗರ, ಬಿ.ವಿ ರೋಡ್‌, ಗೋರಿಗುಡ್ಡ, ಉಜ್ಜೋಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆ ಮಾಡಲಾಗುತ್ತದೆ.

ಉರ್ವ ಮಾರ್ಕೆಟ್‌ನಲ್ಲಿ:

ಏ. 8ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ 33/11ಕೆವಿ ಉರ್ವ ಮಾರ್ಕೆಟ್ ಉಪಕೇಂದ್ರದಿಂದ ಹೊರಡುವ 11ಕೆವಿ ಉರ್ವಲಾಂಗ್‌ ಲೇನ್‌, 11ಕೆವಿ ತಿಲಕನಗರ, 11ಕೆವಿ ಸುಲ್ತಾನ್‌ ಬತ್ತೇರಿ, 11ಕೆವಿ ಲೇಡಿಹಿಲ್‌, 11ಕೆವಿ ಶೇಡಿಗುರಿ, 11ಕೆವಿ ಹೊಯಿಗೆಬೈಲ್‌ ಮತ್ತು 11ಕೆವಿ ಡೊಮಿನಿಕ್‌ ಚರ್ಚ್‌ ಫೀಡರ್‌ ವ್ಯಾಪ್ತಿಯಲ್ಲಿ ಕರೆಂಟ್‌ ಇರುವುದಿಲ್ಲ.

ಉರ್ವಮಾರ್ಕೆಟ್‌, ಎಸ್.ಬಿ. ರೋಡ್‌, ಕ್ಯಾಶ್ಯೂ ಫ್ಯಾಕ್ಟರಿ, ಅಶೋಕ ಪ್ಯಾರಾಡೈಸ್‌ ರೋಡ್‌, ಹೊಯಿಗೆಬೈಲ್‌, ಸಿಕ್ವೇರಾ ಲೇನ್‌, ವೆಡ್‌ವೆಲ್‌ ನಂ.1, ಕಲ್ಲಾಪು, ಮೋರ್ಡ ರೈಸ್‌ ಮಿಲ್‌ ರೋಡ್‌, ಬೋಳೂರು, ಮಠದಕಣಿ, ತಿಲಕನಗರ, ಹಿಂದೂಸ್ತಾನ್‌ ಲಿವರ್‌ ಹಿಂದುಗಡೆ, ಅಮೃತಾನಂದಮಯಿ ಶಾಲೆ, ಎಸ್.ಬಿ ರೋಡ್‌, ಜಾರಂದಾಯ ದೈವಸ್ಥಾನ, ಪ್ರಭು ಸ್ವೀಟ್‌, ಸುಲ್ತಾನ್‌ ಬತ್ತೇರಿ, ಬೋಳೂರು ವೆಟ್‌ವೆಲ್‌ ಏರಿಯ ಮತ್ತು ಬೋಳೂರು, ಬೊಕ್ಕಪಟ್ನ, ಬರ್ಕೆ, ಮಣ್ಣಗುಡ್ಡ, ಉರ್ವ ಚರ್ಚ್‌ ರೋಡ್‌, ಪಂಚಲಿಂಗೇಶ್ವರ ದೇವಸ್ಥಾನ, ಸಾಯಿಬಾಬ ದೇವಸ್ಥಾನ, ದೇಸಾಯಿ ಬೀಡಿ ರೋಡ್‌, ಮಲರಾಯ ದ್ವಾರ, ಸ್ಪಿಂಗ್‌ ಫೀಲ್ಡ್‌ ಲೇಔಟ್‌, ಮಲರಾಯ ದೈವಸ್ಥಾನ, ಉರ್ವಸ್ಟೋರ್‌, ಅಯ್ಯಪ್ಪಗುಡಿ, ಇನ್‌ಫೋಸಿಸ್‌, ಎಮ್‌.ಆರ್‌ ಇಂಜಿನಿಯರಿಂಗ್‌ ರೋಡ್‌, ಸಾಗರ್‌ ಕೋರ್ಟ್‌, ದಂಬೇಲ್‌, ಫಲ್ಲನಿ ನಗರ, ಯೆನಪೋಯ ಸ್ಟಾಮಿಲ್‌ ರೋಡ್‌, ದಂಬೆಲ್‌ ರಿವರ್‌ ಸೈಟ್‌, ಅಶೋಕ ನಗರ ಯುವಕ ಸಂಘ, ಉರ್ವ ಮಾರಿಗುಡಿ ದೇವಸ್ಥಾನ ರಸ್ತೆ, ಯಶಸ್ವಿನಗರ, ಮಲರಾಯ ಲೇಔಟ್‌, ಅನ್ವಿತ ಅಪಾರ್ಟ್‌ಮೆಂಟ್‌, ಜೇಷ್ಟವುಡ್‌, ಗೋಕುಲ್‌ ಹಾಲ್‌, ಅಶೋಕ ನಗರ ಜಂಕ್ಷನ್‌, ಸೈಂಟ್‌ ಆಂಟೋನಿ ಕಾಲೋನಿ, ಕ್ಯಾನೋಪಿ ಅಪಾರ್ಟ್‌ಮೆಂಟ್‌, ಬಾಪೂಜಿನಗರ, ಸುಂಕದಕಟ್ಟೆ, ಕವಿತಾ ರೆಸಿಡೆನ್ಸಿ, ರಘು ಬಿಲ್ಡಿಂಗ್‌ ರೋಡ್‌, ಕುಕ್ಕಾಡಿ, ಕೋಡಿಕಲ್‌, ಗಣೇಶ ಭಜನಾ ಮಂದಿರ, ಬಲ್ಲಿ ಕಂಪೌಂಡ್‌, ಜಿ.ಎಸ್.ಬಿ. ಸರಾ ರೋಡ್‌, ಕೋಡಿಕಲ್‌ ಕಟ್ಟೆ, ಎಸ್.ಎನ್.ಡಿ.ಪಿ, ಕಂಚಿಗಾರಗುತ್ತು, ನಾಗಬ್ರಹ್ಮ ಸನ್ನಿಧಿ ರೋಡ್‌, ಫಾರ್ಮ್‌ ಫೀಲ್ಡ್‌ ಲೇಔಟ್‌, ಕುರುಅಂಬಾ ಟೆಂಪಲ್‌ ರೋಡ್‌, ಹೆಗ್ಡೆ ಜನರಲ್‌ ಸ್ಟೋರ್‌, ಜೆ.ಬಿ ಲೋಬೋ ರೋಡ್‌, ಕೊಟ್ಟಾರ ಚೌಕಿ, ವಿವೇಕಾನಂದ ನಗರ, ಆಲಗುಡ್ಡ ರೋಡ್‌ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆ ಮಾಡಲಾಗುತ್ತದೆ.

ಪಚ್ಚನಾಡಿಯಲ್ಲೂ ಕರೆಂಟ್‌ ಇಲ್ಲ:

ಏ.8ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ 220/110/33/11ಕೆವಿ ಎಸ್.ಆರ್.ಎಸ್‌ ಕಾವೂರು ಉಪಕೇಂದ್ರದಿಂದ ಹೊರಡುವ 11ಕೆವಿ ಪಚ್ಚನಾಡಿ ಫೀಡರ್‌ ವ್ಯಾಪ್ತಿಯ ಮೂಡುಶೆಡ್ಡೆ, ಪಿಲಿಕುಲ, ಶಿವನಗರ, ಎದುರುಪದವು, ಶಾಲೆಪದವು, ಬರ್ಕೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆ ಮಾಡಲಾಗುತ್ತದೆ.

ಕುಲಶೇಖರದಲ್ಲೂ:

ಏ.8 ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ 110/33/11ಕೆವಿ ಕುಲಶೇಖರ ಉಪಕೇಂದ್ರದಿಂದ ಹೊರಡುವ 11ಕೆವಿ ಇಂಡಸ್ಟ್ರೀಯಲ್‌ ಹಾಗೂ ದತ್ತನಗರ ಫೀಡರ್‌ ವ್ಯಾಪ್ತಿಯ ಬಿಕರ್ನಕಟ್ಟೆ, ಕಲಾಯಿ, ಕಂಡೆಟ್ಟು, ಜಯಶ್ರೀಗೇಟ್‌, ನಾಯ್ಗರ ಲೇನ್‌, ದತ್ತನಗರ, ಮಲ್ಲ ಕಂಪೌಂಡ್‌, ಪದವು, ಶರ್ಬತ್‌ ಕಟ್ಟೆ, ಯೆಯ್ಯಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.