ನಾಳೆ ಮಂಗ್ಳೂರು ಸುತ್ತಮುತ್ತ ವಿದ್ಯುತ್‌ ನಿಲುಗಡೆ

| Published : Jun 22 2025, 11:48 PM IST

ನಾಳೆ ಮಂಗ್ಳೂರು ಸುತ್ತಮುತ್ತ ವಿದ್ಯುತ್‌ ನಿಲುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಜೂನ್‌ 24 ರಂದು ಬೆಳಗ್ಗೆ 10.00 ರಿಂದ ಸಂಜೆ 5 ಗಂಟೆ ವರೆಗೆ 110/33/11ಕೆವಿ ನೆಹರೂ ಮೈದಾನ ಉಪಕೇಂದ್ರದಿಂದ ಹೊರಡುವ 11ಕೆವಿ ಅನ್ಸಾರಿ, 11ಕೆವಿ ಪಾಂಡೇಶ್ವರ, 11ಕೆವಿ ಎಂ.ಪಿ.ಟಿ, 11ಕೆವಿ ವೆನ್ಲಾಕ್‌, 11ಕೆವಿ ಬಿಇಎಂ, 11ಕೆವಿ ಸೌತ್‌ವಾರ್ಫ್‌, 11ಕೆವಿ ಮಾರ್ಕೆಟ್‌, 11ಕೆವಿ ವಿವೇಕ್‌ ಮೋಟಾರ್ಸ್‌ ಮತ್ತು 11ಕೆವಿ ಹಂಪನಕಟ್ಟ ಫೀಡರ್‌ಗಳಲ್ಲಿ ಹಾಲಿ ಇರುವ ನೆಹರೂ ಮೈದಾನ್‌ 2x5 ಎಂವಿಎ 33/11ಕೆವಿ ಉಪಕೇಂದ್ರವನ್ನು 1x20 ಎಂವಿಎ 110/33 ಕೆವಿ ಹಾಗೂ 2x10 ಎಂವಿಎ 110/11ಕೆವಿ ಜಿಐಎಸ್‌ ವಿದ್ಯುತ್‌ ಉಪಕೇಂದ್ರವನ್ನಾಗಿ ಉನ್ನತೀಕರಿಸುವ ಕಾರ್ಯ.

ಕನ್ನಡಪ್ರಭ ವಾರ್ತೆ ಮಂಗಳೂರು

ಜೂನ್‌ 24 ರಂದು ಬೆಳಗ್ಗೆ 10.00 ರಿಂದ ಸಂಜೆ 5 ಗಂಟೆ ವರೆಗೆ 110/33/11ಕೆವಿ ನೆಹರೂ ಮೈದಾನ

ಉಪಕೇಂದ್ರದಿಂದ ಹೊರಡುವ 11ಕೆವಿ ಅನ್ಸಾರಿ, 11ಕೆವಿ ಪಾಂಡೇಶ್ವರ, 11ಕೆವಿ ಎಂ.ಪಿ.ಟಿ, 11ಕೆವಿ ವೆನ್ಲಾಕ್‌, 11ಕೆವಿ ಬಿಇಎಂ, 11ಕೆವಿ ಸೌತ್‌ವಾರ್ಫ್‌, 11ಕೆವಿ ಮಾರ್ಕೆಟ್‌, 11ಕೆವಿ ವಿವೇಕ್‌ ಮೋಟಾರ್ಸ್‌ ಮತ್ತು 11ಕೆವಿ ಹಂಪನಕಟ್ಟ ಫೀಡರ್‌ಗಳಲ್ಲಿ ಹಾಲಿ ಇರುವ ನೆಹರೂ ಮೈದಾನ್‌ 2x5 ಎಂವಿಎ 33/11ಕೆವಿ ಉಪಕೇಂದ್ರವನ್ನು 1x20 ಎಂವಿಎ 110/33 ಕೆವಿ ಹಾಗೂ 2x10 ಎಂವಿಎ 110/11ಕೆವಿ ಜಿಐಎಸ್‌ ವಿದ್ಯುತ್‌ ಉಪಕೇಂದ್ರವನ್ನಾಗಿ ಉನ್ನತೀಕರಿಸುವ ಮತ್ತು ಬಿಜೈ 110 ಕೆವಿ ವಿದ್ಯುತ್‌ ಉಪಕೇಂದ್ರದಿಂದ 110ಕೆವಿ ಭೂಗತ ಕೇಬಲ್‌(3.665ಕಿ.ಮೀ) ಅಳವಡಿಕೆ ಹಾಗೂ ಬಿಜೈ 110ಕೆವಿ ವಿದ್ಯುತ್‌ ಉಪಕೇಂದ್ರದಲ್ಲಿ ಒಂದು ಸಂಖ್ಯೆಯ 110ಕೆವಿ ಟರ್ಮಿನಲ್‌ ಬೇ ಅಳವಡಿಕೆ ಯೋಜನೆ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.

ಆದ್ದರಿಂದ ನೆಲ್ಲಿಕಾಯಿ ರೋಡ್‌, ಸ್ಟೇಟ್‌ಬ್ಯಾಂಕ್‌, ಕಮಿಷನರ್‌ ಆಫೀಸ್‌, ಎ.ಬಿ.ಶೆಟ್ಟಿ ಸರ್ಕಲ್‌, ಮಂಗಳಾದೇವಿ ರಸ್ತೆ, ರೊಸಾರಿಯೋ, ರಾಜಲಕ್ಷ್ಮಿ ಟೆಂಪಲ್‌, ಮಹಾಲಿಂಗೇಶ್ವರ ಟೆಂಪಲ್‌ ರಸ್ತೆ, ಪಾಂಡೇಶ್ವರ ಕಟ್ಟೆ, ಪೈ ಸೇಲ್ಸ್, ಅಮೃತನಗರ, ಪಾಂಡೇಶ್ವರ ನ್ಯೂರಸ್ತೆ, ಕಸಾಯಿ ಗಲ್ಲಿ, ಗಾಂಧಿ ಸನ್ಸ್‌, ಬೀಬಿ ಅಲಾಬಿ ರಸ್ತೆ, ಬಂದರ್‌, ಪೋಲೀಸ್‌ ಸ್ಟೇಷನ್‌, ಮಿಷನ್‌ ಸ್ಟ್ರೀಟ್‌, ಗೋಳಿ ಕಟ್ಟೆ ಬಜಾರ್‌, ಬಾಂಬೆ ಲಕ್ಕಿ ಹೋಟೆಲ್‌, ಟಿ.ಟಿ ರಸ್ತೆ, ಜೈನ್‌ ಬಸ್ತಿ, ನೂರ್‌ ಮೊಹಮ್ಮದ್‌, ವೆನ್ಲಾಕ್‌,ಲೇಡಿಗೋಷನ್‌ ಬಳಿ, ಸಿಟಿ ಪ್ರೆಸ್‌, ಲೋವರ್‌ ಕಾರ್‌ಸ್ಟ್ರೀಟ್‌, ನೆಲ್ಲಿಕಾಯಿ ರಸ್ತೆ, ಮೆಡಿಕೇರ್‌ ಕಾಂಪ್ಲೆಕ್ಸ್‌, ಅಜೀಜುದ್ದೀನ್‌ ರಸ್ತೆ, ಛೇಂಬರ್‌ ರಸ್ತೆ, ಕಂಡತ್‌ ಪಳ್ಳಿ, ಡಿ.ಸಿ ಆಫೀಸ್‌, ಉಪ ಧಕ್ಕೆ ಪೋರ್ಟ್‌ ರೋಡ್‌ ರಸ್ತೆ, ಧಕ್ಕೆ, ನೀರೇಶ್ವಾಲ್ಯ ರಸ್ತೆ, ಗೂಡ್‌ ಶೆಡ್‌ ರಸ್ತೆ, ಬದ್ರಿಯಾ, ಓಲ್ಡ್‌ ಪೋರ್ಟ್‌, ಸೆಂಟ್ರಲ್‌ ಟಾಕೀಸ್, ಮಾರ್ಕೆಟ್‌ ರಸ್ತೆ, ಹೋಟೆಲ್‌ ಶ್ರೀನಿವಾಸ್‌, ಕಿಲ್ಲೆ ಕೋರ್ಟ್‌, ಮೋಹಿನಿ ವಿಲಾಸ್‌, ಜಿ.ಹೆಚ್.ಎಸ್‌ ರಸ್ತೆ, ಜ್ಯುವೆಲ್ಲರಿ ರಸ್ತೆ, ಗೌರಿಮಠ ರಸ್ತೆ, ಭವಂತಿ ಸ್ಟ್ರೀಟ್‌, ನಂದಾದೀಪ್‌, ಶಾಂತದುರ್ಗ, ಪಿ.ಎಂ.ರಾವ್‌ ರಸ್ತೆ, ವಿವೇಕ್‌ ಮೋಟಾರ್ಸ್‌, ಜುಲೇಖ ಟ್ರಸ್ಟ್‌, ಏರ್‌ಲೈನ್ಸ್‌ ಮೈದಾನ, 3ನೇ ಕ್ರಾಸ್‌, ಹೋಟೆಲ್‌ ಹರಿಕಿರಣ್‌, ಸರ್ವಿಸ್‌ ಬಸ್‌ಸ್ಟ್ಯಾಂಡ್‌, ಮೈದಾನ 4ನೇ ಕ್ರಾಸ್‌, ಟಾಲ್‌ ಗೇಟ್‌, ಜಿಲ್ಲಾ ಪಂಚಾಯತ್, ಮಿನಿ ವಿಧಾನ ಸೌಧ, ಐಡಿಯಲ್‌ ಐಸ್‌ ಕ್ರೀಂ, ಭೂಪಣ್‌ ಬಾರ್‌ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.