ಬೆಸ್ಕಾಂ ವ್ಯಾಪ್ತಿಯ ನಾಲ್ಕು ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಜು.25 ಮತ್ತು ಜು.26ರಂದು ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಬೆಂಗಳೂರು : ಬೆಸ್ಕಾಂ ವ್ಯಾಪ್ತಿಯ ನಾಲ್ಕು ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಜು.25 ಮತ್ತು ಜು.26ರಂದು ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ನಗರದ 66/11 ಕೆ.ವಿ ಕೆ.ಎಸ್‌.ಟಿ ವಿದ್ಯುತ್ ವಿತರಣಾ ಕೇಂದ್ರ, 66/11 ಕೆ.ವಿ ವಿಕ್ಟೋರಿಯಾ, 66/11 ಕೆ.ವಿ ಬ್ಯಾಡರಹಳ್ಳಿ ಮತ್ತು ತಾವರೆಕೆರೆ ವಿದ್ಯುತ್ ವಿತರಣಾ ಕೇಂದ್ರಗಳ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಜು.25ರಂದು ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:

ನ್ಯೂ ಕೆ.ಹೆಚ್.ಬಿ.ಕಾಲೋನಿ, ಬಂಡೆಮಠ, ಕೆ.ಎಸ್.ಟಿ, ಕೆ.ಹೆಚ್.ಬಿ, ಅರುಂಧತಿನಗರ, ಶಿರ್ಕೆ, ಹೊಯ್ಸಳ ಸರ್ಕಲ್, ಸಚ್ಚಿದಾನಂದನಗರ, ವಲಗೇರಹಳ್ಳಿ, ಚಿಕ್ಕನಹಳ್ಳಿ, ಸರ್.ಎಂ.ವಿ.ಲೇಔಟ್ 2ನೇ ಬ್ಲಾಕ್, 6ನೇ ಬ್ಲಾಕ್, 8ನೇ ಬ್ಲಾಕ್, ಅಪೂರ್ವ ಲೇಔಟ್, ಜ್ಞಾನಭಾರತಿ ಲೇಔಟ್, ಕೊಡಿಗೇಹಳ್ಳಿ, ಕನ್ನಹಳ್ಳಿ, ಸೀಗೇಹಳ್ಳಿ, ಉಪಕಾರ ಲೇಔಟ್, ರೈಲ್ವೆ ಲೇಔಟ್, ಗಿಡ್ಡದಕೋನೇನಹಳ್ಳಿ, ಬಿ.ಇ.ಎಲ್ ಲೇಔಟ್, ಮುನೀಶ್ವರ ಬಡಾವಣೆ, ಮಾಗಡಿ ಮೈನ್ ರೋಡ್, ಮುದ್ದಿನಪಾಳ್ಯ, ಅಂಜನಾನಗರ, ಮಂಗನಹಳ್ಳಿ ಕ್ರಾಸ್, ಉಲ್ಲಾಳ ಉಪನಗರ, ಅಂಬೇಡ್ಕರ್ ನಗರ, ಮಾರುತಿನಗರ, ಚಿಕ್ಕಬಸ್ತಿ, ದುಬಾಸಿಪಾಳ್ಯ, ನಾಗದೇವನಹಳ್ಳಿ, ಉಪಾಧ್ಯಾಯ ಲೇಔಟ್, ಅನ್ನಪೂರ್ಣೇಶ್ವರಿನಗರ, ಚಿಕ್ಕ ಗೊಲ್ಲರಹಟ್ಟಿ, ದೊಡ್ಡ ಗೊಲ್ಲರಹಟ್ಟಿ, ಮರಿಯಪ್ಪನಪಾಳ್ಯ, ಭುವನೇಶ್ವರಿನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಜು.25ರಂದು 66/11 ಕೆ.ವಿ ವಿಕ್ಟೋರಿಯಾ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:

ಸಿಟಿ ಮಾರ್ಕೆಟ್, ಅವಿನ್ಯೂ ರೋಡ್, ಬಿ.ವಿ.ಕೆ ಅಯ್ಯಂಗಾರ್ ರೋಡ್, ಆರ್.ಟಿ.ಸ್ಟ್ರೀಟ್, ಸಿ.ಟಿ.ಸ್ಟ್ರೀಟ್, ಚಿಕ್ಕಪೇಟೆ, ನಗರತ್ ಪೇಟೆ, ಎಸ್.ಪಿ. ರಸ್ತೆ, ಟೌನ್‌ಹಾಲ್, ಜೆ.ಸಿ. ರಸ್ತೆ, ಮಿನರ್ವ ಸರ್ಕಲ್, ಕೆ.ಜಿ. ರಸ್ತೆ, ಗಾಂಧಿನಗರ, ಮೈಸೂರು ರಸ್ತೆ, ಪೊಲೀಸ್ ವಸತಿಗೃಹ, ಗೋರಿಪಾಳ್ಯ, ಬಿನ್ನಿಪೇಟೆ, ನ್ಯೂ ತರಗುಪೇಟೆ, ಚಾಮರಾಜಪೇಟೆ, ಎ.ಎಂ. ರಸ್ತೆ, ಕಲಾಸಿಪಾಳ್ಯ, ವಿಕ್ಟೋರಿಯಾ ಹಾಸ್ಪಿಟಲ್, ಕಿಮ್ಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಜುಲೈ 26ರಂದು ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:

ತಾವರೆಕೆರೆ, ಜಟ್ಟಿಪಾಳ್ಯ, ಚನ್ನೇನಹಳ್ಳಿ, ಯರ್ರಪ್ಪ ಇಂಡಸ್ಟ್ರಿಯಲ್ ಏರಿಯಾ, ಚನ್ನೇನಹಳ್ಳಿ ಇಂಡಸ್ಟ್ರಿಯಲ್ ಏರಿಯಾ, ಗಿಡದಪಾಳ್ಯ, ಹೊನಗನಹಟ್ಟಿ, ಗಾಣಕಲ್ ಇಂಡಸ್ಟ್ರಿಯಲ್ ಏರಿಯಾ, ಬಸವನಪಾಳ್ಯ, ವರ್ತೂರು, ಮೇಟಿಪಾಳ್ಯ, ಗಂಗೇನಹಳ್ಳಿ, ಲಕ್ಕುಪ್ಪೆ, ಪುಟ್ಟಯ್ಯನಪಾಳ್ಯ, ಯಲಚಗುಪ್ಪೆ ಹಾಲುಭೋವಿಪಾಳ್ಯ, ಮಾಚೋಹಳ್ಳಿ ಇಂಡಸ್ಟ್ರಿಯಲ್ ಏರಿಯಾ, ಕಾಚೋಹಳ್ಳಿ, ಫಾರೆಸ್ಟ್ ಗೇಟ್, ಬೈಯಂಡನಹಳ್ಳಿ, ಸೀಗೇಹಳ್ಳಿ, ರಾಶಿ ರೆಸಿಡೆನ್ಸಿ, ಕಡಬಗೆರೆ, ಬೈಲಾಕೋನೇನಹಳ್ಳಿ ಸುತ್ತಮುತ್ತಲಿನ ಪ್ರದೇಶಗಳು.

ನಾಳೆ ಈ ಪ್ರದೇಶಗಳಲ್ಲಿ ವ್ಯತ್ಯಯ

ಬ್ಯಾಡರಹಳ್ಳಿ, ಅಂಜನಾನಗರ, ಬಿಇಎಲ್ ಲೇಔಟ್ 2ನೇ ಹಂತ, ಗಿಡ್ಡದಕೋನೇನಹಳ್ಳಿ, ಮುದ್ದಿನಪಾಳ್ಯ, ಬಿಡಿಎ 8ನೇ, 9ನೇ ಬ್ಲಾಕ್, ರೈಲ್ವೆ ಲೇಔಟ್, ಉಪಕಾರ ಲೇಔಟ್, ಭವಾನಿ ಲೇಔಟ್, ಬಾಲಾಜಿ ಲೇಔಟ್, ಗೊಲ್ಲರಹಟ್ಟಿ, ರತ್ನನಗರ, ಮಾಡ್ರನ್ ಲೇಔಟ್, ಡಿ ಗ್ರೂಪ್ ಲೇಔಟ್, ಹೇರೋಹಳ್ಳಿ, ತುಂಗಾನಗರ, ಕೆಂಪೇಗೌಡನಗರ, ಪೊಲೀಸ್ ಕ್ವಾರ್ಟರ್ಸ್, ಭೈರವೇಶ್ವರನಗರ ಇಂಡಸ್ಟ್ರಿಯಲ್ ಎಸ್ಟೇಟ್, ಹೊಸಹಳ್ಳಿ, ಚಿಕ್ಕ ಗೊಲ್ಲರಹಟ್ಟಿ, ಕಲ್ಲಹಳ್ಳಿ, ಹೊಸಹಳ್ಳಿ, ಬಿ.ಎಂ.ಟಿ.ಸಿ. ಡಿಪೋ, ಅನಿಕೇತನನಗರ, ಪಂಚಮುಖಿ ಲೇಔಟ್, ನಡಕೇರಪ್ಪ ಇಂಡಸ್ಟ್ರಿಯಲ್ ಎಸ್ಟೇಟ್, ಮಹದೇಶ್ವರನಗರ, ಮುನೇಶ್ವರನಗರ, ಮಾರುತಿನಗರ, ನಾಗರಹೊಳೆನಗರ, ಸಂಜೀವಿನಿ ನಗರ, ಅನ್ನಪೂರ್ಣೇಶ್ವರಿನಗರ, ಹೆಲ್ತ್ ಲೇಔಟ್, ಸುಂಕದಕಟ್ಟೆ ಇಂಡಸ್ಟ್ರಿಯಲ್ ಏರಿಯಾ, ಚಂದನ ಬಡಾವಣೆ, ಕೆಬ್ಬೆಹಳ್ಳ, ರಾಜೀವ್‌ಗಾಂಧಿನಗರ, ಚನ್ನಪ್ಪ ಲೇಔಟ್, ಶ್ರೀನಿವಾಸನಗರ, ಪೈಪ್‌ಲೈನ್ ರೋಡ್, ಮುತ್ತುರಾಯ ಬಡಾವಣೆ, ಪಿ ಆ್ಯಂಡ್ ಟಿ ಲೇಔಟ್ ರೋಡ್, ರಾಮಣ್ಣ ಕಾಂಪೌಂಡ್, ಬಿ.ಎಂ.ಶಂಕರಪ್ಪ ಎಸ್ಟೇಟ್, ಹೆಗ್ಗನಹಳ್ಳಿ ಮೈನ್ ರೋಡ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.