ಸಾರಾಂಶ
ತರೀಕೆರೆ: ಪಟ್ಟಣದ ರಾಮನಾಯ್ಕನ ಕೆರೆ ಭರ್ತಿಯಾಗಿ ಕೋಡಿ ಬಿದ್ದುದರಿಂದ ರೈತರು ಹರ್ಷವ್ಯಕ್ತಪಡಿಸಿದ್ದಾರೆ. ಎಂದು ಬರಗಾಲದಿಂದ ಈ ಭಾಗದ ರೈತಾಪಿ ಜನರು ತತ್ತರಿಸಿದ್ದರು, ಜಲಾನಯನ ಪ್ರದೇಶದಲ್ಲಿ ಚೆನ್ನಾಗಿ ಮಳೆಯಾಗುತ್ತಿ ರುವುದರಿಂದ ಪಟ್ಟಣದ ರಾಮನಾಯ್ಕನ ಕೆರೆ ಕೋಡಿ ಬಿದ್ದಿರುವುದರಿಂದ ಭೂಮಿಯ ಅಂತರ್ಜಲ ವೃದ್ಧಿಸಿ ಈ ಭಾಗದ ತೋಟಗಳ ಬೋರ್ ವೆಲ್ ಗಳು ನೀರು ತುಂಬಿ ಹರಿಯುತ್ತದೆ ಇದರಿಂದ ರೈತಾಪಿ ಜನರಿಗೆ ಸಂತೋಷವಾಗಿದೆ ಎಂದು ರೈತ ಅಜ್ಜಂಪುರ ರೇವಣ್ಣ ಹೇಳಿದ್ದಾರೆ.
ತರೀಕೆರೆ: ಪಟ್ಟಣದ ರಾಮನಾಯ್ಕನ ಕೆರೆ ಭರ್ತಿಯಾಗಿ ಕೋಡಿ ಬಿದ್ದುದರಿಂದ ರೈತರು ಹರ್ಷವ್ಯಕ್ತಪಡಿಸಿದ್ದಾರೆ. ಎಂದು
ಬರಗಾಲದಿಂದ ಈ ಭಾಗದ ರೈತಾಪಿ ಜನರು ತತ್ತರಿಸಿದ್ದರು, ಜಲಾನಯನ ಪ್ರದೇಶದಲ್ಲಿ ಚೆನ್ನಾಗಿ ಮಳೆಯಾಗುತ್ತಿ ರುವುದರಿಂದ ಪಟ್ಟಣದ ರಾಮನಾಯ್ಕನ ಕೆರೆ ಕೋಡಿ ಬಿದ್ದಿರುವುದರಿಂದ ಭೂಮಿಯ ಅಂತರ್ಜಲ ವೃದ್ಧಿಸಿ ಈ ಭಾಗದ ತೋಟಗಳ ಬೋರ್ ವೆಲ್ ಗಳು ನೀರು ತುಂಬಿ ಹರಿಯುತ್ತದೆ ಇದರಿಂದ ರೈತಾಪಿ ಜನರಿಗೆ ಸಂತೋಷವಾಗಿದೆ ಎಂದು ರೈತ ಅಜ್ಜಂಪುರ ರೇವಣ್ಣ ಹೇಳಿದ್ದಾರೆ.ಎಚ್.ವಿ.ಸತ್ಯನಾರಾಯಣ್ ಮಾತನಾಡಿ ಪಟ್ಟಣದ ರಾಮನಾಯ್ಕನ ಕೆರೆ, ದಳವಾಯಿ ಕೆರೆ, ಚಿಕ್ಕೆರೆ ಮತ್ತು ದೊಡ್ಡಕೆರೆಗಳು ನೀರಿನಿಂದ ತುಂಬಿ ಕೋಡಿ ಬಿದ್ದಿರುವುದು ಸಂತೋಷ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
27ಕೆಟಿಆರ್.ಕೆ..06ಃ ತರೀಕೆರೆಯಲ್ಲಿ ರಾಮನಾಯ್ಕನ ಕೆರೆಯ್ಲಲಿ ನೀರು ಭರ್ತಿಯಾಗಿ ಕೋಡಿಬಿದ್ದಿದೆ.