ಸಾರಾಂಶ
ತಾಲೂಕಿನ ನಾಗಲಮಡಿಕೆ ಹೋಬಳಿಯ ರಾಪ್ಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಜೆಡಿಎಸ್ ಬೆಂಬಲಿತ ಸದಸ್ಯೆ ಶಿವಮ್ಮ ಮಲ್ಲಿಕಾರ್ಜುನ ಶನಿವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ
ಕನ್ನಡಪ್ರಭ ವಾರ್ತೆ ಪಾವಗಡ
ತಾಲೂಕಿನ ನಾಗಲಮಡಿಕೆ ಹೋಬಳಿಯ ರಾಪ್ಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಜೆಡಿಎಸ್ ಬೆಂಬಲಿತ ಸದಸ್ಯೆ ಶಿವಮ್ಮ ಮಲ್ಲಿಕಾರ್ಜುನ ಶನಿವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಬಿ.ಕೆ. ಉತ್ತಮ್ ಘೋಷಣೆ ಮಾಡಿದರು. ಮಾಜಿ ಶಾಸಕ ಕೆ ಎಂ ತಿಮ್ಮರಾಯಪ್ಪ, ಸೊಗಡು ವೆಂಕಟೇಶ್, ಎಸ್ .ಕೆ.ರೆಡ್ಡಿ, ರಾಜ್ ಗೋಪಾಲ್, ರಾಮಾಂಜಿನರೆಡ್ಡಿ ಆಗಮಿಸಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷರಿಗೆ ಶುಭಾಶಯ ಹೇಳಿದರು.ಈ ಸಂದರ್ಭದಲ್ಲಿ ಗ್ರಾ ಉಪಾಧ್ಯಕ್ಷೆ ಲೀಲಾವತಿ ನಾಗರಾಜು, ಅನುರಾಧ ರಾಮಾಂಜಿ, ಲಕ್ಷ್ಮಣ್ ರೆಡ್ಡಿ, ಆಂಜಿನೇಯಲು, ಶ್ರೀನಿವಾಸ್ ನಾಯ್ಕ್, ಕಲಾ ಬಾಯಿ, ಅಂಜಲಿ ನರಸಿಂಹರೆಡ್ಡಿ, ರಾಮ ಲಕ್ಷ್ಮಯ್ಯ, ಅಂಜಿನಮ್ಮ, ಅನಿತಲಕ್ಷ್ಮೀ, ನರಸಿಂಹರೆಡ್ಡಿ, ಲಕ್ಷ್ಮೀನಾರಾಯಣರೆಡ್ಡಿ, ಗಂಗಾರತ್ನಮ್ಮ, ವೆಂಕಟಮ್ಮ, ರಾಮಾಂಜಿನಪ್ಪ,ರಾಫ್ಟ್ ನಾಗರಾಜು,ವೇಣು ಸ್ವಾಮಿ, ರಾಜಗೋಪಾಲ, ರಾಜು ನಾಯ್ಕ್, ಆನಂದ್ ರೆಡ್ಡಿ, ಅಂಜನಾರೆಡ್ಡಿ, ಪೋತರೆಡ್ಡಿ, ಮಂಜು ಇತರರಿದ್ದರು.