ಇಲ್ಲಿನ ರಾಜಾಜಿನಗರದ ನಿವಾಸಿ ಶೃತಿ ಜೋಶಿಗೆ ಮೈಸೂರು ವಿಶ್ವವಿದ್ಯಾನಿಲಯವು ಪಿ.ಎಚ್‌ಡಿ ನೀಡಿದೆ.

ಬೆಂಗಳೂರು: ಇಲ್ಲಿನ ರಾಜಾಜಿನಗರದ ನಿವಾಸಿ ಶೃತಿ ಜೋಶಿಗೆ ಮೈಸೂರು ವಿಶ್ವವಿದ್ಯಾನಿಲಯವು ಪಿ.ಎಚ್‌ಡಿ ನೀಡಿದೆ. ಡಾ. ಪ್ರಕಾಶ ಬಿ, ನಾಯಕ ಮಾರ್ಗದರ್ಶನದಲ್ಲಿ ಮಂಡಿಸಿದ ಎಂಪ್ಲಾಯರ್‌ ಬ್ರ್ಯಾಡಿಂಗ್‌ ಇನ್‌ ಹೈಯರ್‌ ಎಜುಕೇಶನ್‌ ಇನ್ಸ್ಟಿಟ್ಯೂಶನ್ಸ್‌ ಇನ್‌ ಕರ್ನಾಟಕ ಸ್ಟಡಿ (Employer Branding in Higher Educational Institutions in Karnataka - A Study) ಎಂಬ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯವು ಪಿಎಚ್.ಡಿ ಪದವಿ ನೀಡಿದೆ.