ಸುವರ್ಣ ಕನ್ನಡಿಗ-2025 ಪ್ರಶಸ್ತಿ ಪುರಸ್ಕೃತ ಸಾಹಿತಿ ದಂಪತಿ ಅಪ್ಪಾಸಾಹೇಬ-ಭಾರತಿಗೆ ಸನ್ಮಾನ

| Published : Jul 09 2025, 12:23 AM IST

ಸುವರ್ಣ ಕನ್ನಡಿಗ-2025 ಪ್ರಶಸ್ತಿ ಪುರಸ್ಕೃತ ಸಾಹಿತಿ ದಂಪತಿ ಅಪ್ಪಾಸಾಹೇಬ-ಭಾರತಿಗೆ ಸನ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ ಸುವರ್ಣ ಕನ್ನಡಿಗ-2025 ಪ್ರಶಸ್ತಿ ಪುರಸ್ಕೃತ ದಂಪತಿ ಅಪ್ಪಾಸಾಹೇಬ ಹಾಗೂ ಭಾರತಿ ಅಲಿಬಾದಿ ಅವರಿಗೆ ಚಂದುಕಾಕಾ ಸರಾಫ್‌ ಜ್ಯುವೆಲ್ಸ್‌ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಅಥಣಿ

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ ಸುವರ್ಣ ಕನ್ನಡಿಗ-2025 ಪ್ರಶಸ್ತಿ ಪುರಸ್ಕೃತ ದಂಪತಿ ಅಪ್ಪಾಸಾಹೇಬ ಹಾಗೂ ಭಾರತಿ ಅಲಿಬಾದಿ ಅವರಿಗೆ ಚಂದುಕಾಕಾ ಸರಾಫ್‌ ಜ್ಯುವೆಲ್ಸ್‌ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸುವರ್ಣ ನ್ಯೂಸ್‌ ಹಾಗೂ ಕನ್ನಡಪ್ರಭದ ಸುವರ್ಣ ಸಾಧಕಿ-2025 ಪ್ರಶಸ್ತಿ ಪುರಸ್ಕೃತೆ ಸುನಿತಾ ಸೋಮಲಿಂಗ ಐಹೊಳೆ, ಕ್ಲಸ್ಟರ್‌ ವ್ಯವಸ್ಥಾಪಕರಾದ ದೀಪಕ ರಾಯನಾಡೆ, ಮಾರ್ಕೆಟಿಂಗ್‌ ವ್ಯವಸ್ಥಾಪಕ ಉಳವೇಶ ಬೆಟಗೇರಿ, ಮೋನಿಕಾ ತಾಂಬಟ್ ಅರಿಹಂತ ಪಾಟೀಲ, ಪ್ರಮೋದ ಬಿರನಾಳೆ, ಪವನ ಶಿಂದೆ, ಅಶ್ವಿನಿ ಮಾನೆ, ಸುಜಾತಾ ಶಿವಣಗಿ, ಜಯಶ್ರೀ ಕಾಂಬಳೆ, ಕವಿತಾ ಹಲಸಂಗಿ, ಶೋಭಾ ಮಾಳಿ, ಯೋಗ ಶಿಕ್ಷಕ ಎ.ಬಿ.ಪಾಟೀಲ, ಡಾ.ವಿನಾಯಕ ಚಿಂಚೊಳ್ಳಿ, ಬಸವರಾಜ ಕುಪೆಂದ್ರ ತಳಗಡೆ ಇತರರು ಇದ್ದರು.