ಸಾರಾಂಶ
ತರೀಕೆರೆ: ರೈತಾಪಿ ಜನ ವ್ಯವಸಾಯ, ಬಿತ್ತನೆ ಇತ್ಯಾದಿ ಕೃಷಿ ಕಾರ್ಯಗಳನ್ನು ಪ್ರಾರಂಭಿಸಲು ಪೂರಕವಾಗಿ ಮಳೆ ಬೆಳೆ ಸಮೃದ್ಧವಾಗಿರಲಿ ಎಂದು ದೇವರಲ್ಲಿ ಪ್ರಾ ರ್ಥಿಸಿ ಎತ್ತುಗಳನ್ನು ಅಲಂಕರಿಸಿ ಎತ್ತುಗಳನ್ನು ಮತ್ತು ಕೃಷಿ ಪರಿಕರಗಳನ್ನು ಭಕ್ತಿಯಿಂದ ಪೂಜಿಸುವ ಹಾಗೂ ಹಬ್ಬಗಳ ಸಾಲು ಪ್ರಾರಂಭವಾಗುವ ಶುಭ ದಿವಸವಾದ ಆಷಾಡ ಮಾಸದ ಮೊದಲ ಹಬ್ಬ ಮಣ್ಣೆತ್ತಿನ ಅಮಾವಾಸ್ಯೆಯನ್ನು ಜುಲೈ. 5 ರಂದು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ.
ತರೀಕೆರೆ: ರೈತಾಪಿ ಜನ ವ್ಯವಸಾಯ, ಬಿತ್ತನೆ ಇತ್ಯಾದಿ ಕೃಷಿ ಕಾರ್ಯಗಳನ್ನು ಪ್ರಾರಂಭಿಸಲು ಪೂರಕವಾಗಿ ಮಳೆ ಬೆಳೆ ಸಮೃದ್ಧವಾಗಿರಲಿ ಎಂದು ದೇವರಲ್ಲಿ ಪ್ರಾ ರ್ಥಿಸಿ ಎತ್ತುಗಳನ್ನು ಅಲಂಕರಿಸಿ ಎತ್ತುಗಳನ್ನು ಮತ್ತು ಕೃಷಿ ಪರಿಕರಗಳನ್ನು ಭಕ್ತಿಯಿಂದ ಪೂಜಿಸುವ ಹಾಗೂ ಹಬ್ಬಗಳ ಸಾಲು ಪ್ರಾರಂಭವಾಗುವ ಶುಭ ದಿವಸವಾದ ಆಷಾಡ ಮಾಸದ ಮೊದಲ ಹಬ್ಬ ಮಣ್ಣೆತ್ತಿನ ಅಮಾವಾಸ್ಯೆಯನ್ನು ಜುಲೈ. 5 ರಂದು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ.ಮಣ್ಣೆತ್ತಿನ ಅಮಾವಸ್ಯೆಯಿಂದ ಪ್ರಾರಂಭವಾಗುವ ಹಬ್ಬ, ಕಾರಹಬ್ಬ, ಪ್ರಥಮ ಏಕಾದಶಿ, ದಕ್ಷಿಣಾಯನ ಪುಣ್ಯಕಾಲ, ಚಾತುರ್ಮಾಸ, ಗುರುಪೂರ್ಣಿಮ ಇತ್ಯಾದಿ ಹಬ್ಬದ ಶುಭ ದಿವಸಗಳ ಎಲ್ಲ ಹಬ್ಬಗಳನ್ನು ಶ್ರದ್ಧಾ ಭಕ್ತಿಯಿಂದ ಆಚರಿಸ ಲಾಗುತ್ತದೆ, ಜುಲೈ 5 ಶುಕ್ರವಾರದಿಂದ ಮಣ್ಣೆತ್ತಿನ ಅಮಾವಸ್ಯೆಯಿಂದ ವಿವಿಧ ಹಬ್ಬಗಳು ಪ್ರಾರಂಭವಾಗುತ್ತದೆ.
4ಕೆಟಿಆರ್.ಕೆ.10_ಅಷಾಡ ಮಾಸದ ಮೊದಲ ದಿನ ಮಣ್ಣೆತ್ತಿನ ಅಮಾವಾಸ್ಯೆಯನ್ನು ಶ್ರದ್ದಾ ಭಕ್ತಿಯಿಂದ ಆಚರಿಸಲಾಗುತ್ತದೆ.