ತಂದೆ ಅಂತ್ಯಕ್ರಿಯೆ ಮಾಡಿ ಮತ ಹಾಕಿದ ಪುತ್ರ

| Published : May 08 2024, 01:02 AM IST

ಸಾರಾಂಶ

ವಿಜಯಪುರ: ಬೆಳಗ್ಗೆ ನಿಧನರಾದ ತಂದೆಯ ಅಂತ್ಯಕ್ರಿಯೆ ಮುಗಿಸಿ ಸಂಜೆಗೆ ಪುತ್ರ ಮತದಾನ ಮಾಡಿದ ಅಪರೂಪದ ಘಟನೆ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಮಲ್ಲನಗೌಡ ಬಿರಾದಾರ ಮತಗಟ್ಟೆ ಸಂಖ್ಯೆ 21ರಲ್ಲಿ ಮತದಾನ ಮಾಡಿದ್ದಾರೆ. ಮಂಗಳವಾರ ಬೆಳಗ್ಗೆ ತಂದೆ ಚನಗೊಂಡಗೌಡ ಹೃದಯಾಘಾತದಿಂದ ಅಸುನೀಗಿದ್ದು, ತಂದೆಯ ಅಂತ್ಯಕ್ರಿಯೆ ಬಳಿಕ ಮತಗಟ್ಟೆಗೆ ಬಂದು ಮಗ ಮತದಾನ ಮಾಡಿದ್ದಾರೆ.