ಸಾಹಿತಿ ಡಾ.ಗುರುಲಿಂಗ ಕಾಪಸಿಯವರಿಗೆ ಶ್ರದ್ಧಾಂಜಲಿ

| Published : Apr 02 2024, 01:05 AM IST

ಸಾಹಿತಿ ಡಾ.ಗುರುಲಿಂಗ ಕಾಪಸಿಯವರಿಗೆ ಶ್ರದ್ಧಾಂಜಲಿ
Share this Article
  • FB
  • TW
  • Linkdin
  • Email

ಸಾರಾಂಶ

ಗೋಕಾಕ: ಕನ್ನಡ ಸಾಹಿತ್ಯ ಪರಿಷತ್‌ ಮತ್ತು ಭಾವಯಾನ ಮಹಿಳಾ ವೇದಿಕೆ ಗೋಕಾಕ ವತಿಯಿಂದ ಸಾಹಿತಿ ಡಾ.ಗುರುಲಿಂಗ ಕಾಪಸಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.

ಗೋಕಾಕ: ಕನ್ನಡ ಸಾಹಿತ್ಯ ಪರಿಷತ್‌ ಮತ್ತು ಭಾವಯಾನ ಮಹಿಳಾ ವೇದಿಕೆ ಗೋಕಾಕ ವತಿಯಿಂದ ಸಾಹಿತಿ ಡಾ.ಗುರುಲಿಂಗ ಕಾಪಸಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಕಸಾಪ ಅಧ್ಯಕ್ಷೆ ಭಾರತಿ ಮದಭಾಂವಿ, ಡಾ.ಮಹಾನಂದ ಪಾಟೀಲ, ಮಹಾಂತೇಶ ತಾಂವಶಿ, ಸೋಮಶೇಖರ ಮಗದುಮ, ಪುಷ್ಪಾ ಮುರಗೋಡ, ಶಿವಲೀಲಾ ಪಾಟೀಲ, ವಸುಂದರಾ ಕಾಳೆ, ಸುಶೀಲಾ ಯರಗಟ್ಟಿ, ಡಾ.ವಿಜಯಲಕ್ಷ್ಮೀ ಪರೋಟೆ ಇದ್ದರು.