ಸಾರಾಂಶ
ಲೋಕಾಪುರ ಪಟ್ಟಣದ ಶಂಭುಲಿಂಗಾನಂದ ಮಠದಲ್ಲಿ ಹಿರಿಯ ನಾಗರಿಕ ವೇದಿಕೆಯಿಂದ ವತಿಯಿಂದ ಸಂಸದ ಪಿ.ಸಿ.ಗದ್ದಿಗೌಡರ ಅವರನ್ನು ಸನ್ಮಾನಿಸಲಾಯಿತು.
ಲೋಕಾಪುರ: ಪಟ್ಟಣದ ಶಂಭುಲಿಂಗಾನಂದ ಮಠದಲ್ಲಿ ಹಿರಿಯ ನಾಗರಿಕ ವೇದಿಕೆಯಿಂದ ವತಿಯಿಂದ ಸಂಸದ ಪಿ.ಸಿ.ಗದ್ದಿಗೌಡರ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪಿ.ಸಿ.ಗದ್ದಿಗೌಡರ ಅವರಿಗೆ ಹಿರಿಯ ನಾಗರಿಕ ವೇದಿಕೆಯಿಂದ ಶಂಭುಲಿಂಗಾನಂದ ಮಠಕ್ಕೆ ಸಮುದಾಯ ಭವನ ನಿರ್ಮಿಸಿ ಕೊಡಲು ಮನವಿ ಸಲ್ಲಿಸಲಾಯಿತು. ಈ ವೇಳೆ ಬಸನಗೌಡ ಪಾಟೀಲ, ದೇವಣ್ಣಾ ದಾಸರಡ್ಡಿ, ಸಾಬಣ್ಣ ಚೌಡನ್ನವರ, ಬಸವರಾಜ ಉದಪುಡಿ, ಚಂದ್ರಕಾಂತ ರಂಗಣ್ಣವರ, ವಿಠ್ಠಲರಾವ ಕುಲಕರ್ಣಿ, ವಿನೋದ ಘೋರ್ಪಡೆ, ಸದಾಶಿವ ಹಗ್ಗದ, ಕೆ.ಎಸ್.ಪಾಟೀಲ, ಬಸವರಾಜ ಅಂಗಡಿ, ಹಣಮಂತಗೌಡ ಪಾಟೀಲ, ಶಿವಾನಂದ ಬಗಲಿ, ವ್ಹಿ.ಬಿ.ಮಾಳಿ, ರವಿ ಬೋಳಿಶೆಟ್ಟಿ, ನಾರಾಯಣಗೌಡ ಪಾಟೀಲ ಶಂಭುಲಿಂಗಾನಂದ ಮಠದ ಸದ್ಭಕ್ತ ಮಂಡಳಿ ಮತ್ತು ಹಿರಿಯ ನಾಗರಿಕ ವೇದಿಕಯ ಪದಾಧಧಿಕಾರಿಗಳು ಇದ್ದರು.