ಸಾರಾಂಶ
ಬಾಗಲಕೋಟೆ: ತಾಲೂಕಿನ ಕದಾಂಪುರ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಆಧ್ಯಕ್ಷರಾಗಿ ಸಿದ್ಧಯ್ಯ ಹಿರೇಮಠ, ಉಪಾದ್ಯಕ್ಷರಾಗಿ ಸುರೇಶ ಶಿರೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಿದ್ಧಯ್ಯ ಹಿರೇಮಠ, ಉಪಾಧ್ಯಕ್ಷ ಸ್ಥಾನಕ್ಕೆ ಸುರೇಶ ಶಿರೂರ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಇಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆಯ ಅಧಿಕಾರಿ ಜೆ.ಎಸ್.ನಂದಿಗೌಡರ ಘೋಷಣೆ ಮಾಡಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ತಾಲೂಕಿನ ಕದಾಂಪುರ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಆಧ್ಯಕ್ಷರಾಗಿ ಸಿದ್ಧಯ್ಯ ಹಿರೇಮಠ, ಉಪಾದ್ಯಕ್ಷರಾಗಿ ಸುರೇಶ ಶಿರೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಿದ್ಧಯ್ಯ ಹಿರೇಮಠ, ಉಪಾಧ್ಯಕ್ಷ ಸ್ಥಾನಕ್ಕೆ ಸುರೇಶ ಶಿರೂರ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಇಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆಯ ಅಧಿಕಾರಿ ಜೆ.ಎಸ್.ನಂದಿಗೌಡರ ಘೋಷಣೆ ಮಾಡಿದರು.
ಬಸವರಾಜ ಕುರಿ, ವಿಠ್ಠಲ ಕೆಂಚನ್ನವರ, ಶಿವುಕುಮಾರ ಮೂಲಿಮನಿ, ಅಶೋಕ ಹುಡೇದ, ಸುರೇಶ ಶಿರೂರ, ಸುರೇಶ ದಾಳಿ, ಪರಸಪ್ಪ ದಾಳಿ, ಮಹಾದೇವಿ ಪಾಟೀಲ, ಭೋರಮ್ಮ ಗೌಡರ, ಲಕ್ಷ್ಮಣ್ಣ ಕಟ್ಟಿಮನಿ, ನೀಲನಗೌಡ ಪಾಟೀಲ ಹಾಗೂ ಸಿದ್ಧಯ್ಯ ಹಿರೇಮಠ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು.ಮಾಜಿ ಗ್ರಾಪಂ. ಆಧ್ಯಕ್ಷ ಶಂಕ್ರಪ್ಪ ದಾಳಿ, ಗ್ರಾಪಂ ಸದಸ್ಯ ಪಕೀರಪ್ಪ ಗೌಡರ, ಶಂಕ್ರಪ್ಪ ಹೊಸಗೌಡರ, ಮಾಯಪ್ಪ ಗೌಡರ, ರಾಮಣ್ಣ ಮಾದರ, ಶ್ರೀಶೈಲ ಮುರನಾಳ, ಯಮನಪ್ಪ ಗೌಡರ, ಈರಣ್ಣಗೌಡ ಪಾಟೀಲ, ಅಮರೇಶ ವಡಿಗೇರಿ, ಬಸವರಾಜ ಗೌಡರ, ರಂಗಪ್ಪ ಕೆಂಪನ್ನವರ, ಮಹಾದೇವ ಕರಾಡ, ಬಸವರಾಜ ದಾಳಿ ಶಿವಪುತ್ರತಪ್ಪ ಹೊಟ್ಟಿ, ಸದಾಶಿವಾ ಸಣ್ಣಗೌಡರ, ಈರಯ್ಯ ಹಿರೇಮಠ, ಹನುಮಂತ ಮಾದರ, ಮಲ್ಲಪ್ಪ ಕಟಗೇರಿ, ಬಸಪ್ಪ ಬನಕಾರ, ಶಿವಾನಂದ ಶಿರೂರ, ಶಿವಲಿಂಗಪ್ಪ ಕೋಟಿ, ನಾಗಪ್ಪ ದಾಳಿ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.