ಎಂ.ಎಸ್. ತೇಜ್ಕುಮಾರ್- ಕ್ರೀಡೆ, ಗೀತಾ ಮೋಂಟಡ್ಕ- ರಂಗಭೂಮಿ, ಡಾ. ಶಿಲ್ಪಾ ಸಂತೃಪ್- ವೈದ್ಯಕೀಯ, ರಂಗಯಾನ ಟ್ರಸ್ಟ್ ಮೈಸೂರು - ರಂಗಭೂಮಿ, ಅವರೆಕಾಡು ವಿಜಯ್ ಕುಮಾರ್,
ಕನ್ನಡಪ್ರಭ ವಾರ್ತೆ ಮೈಸೂರು
ಕನ್ನಡಪ್ರಭ ಪ್ರಧಾನ ವರದಿಗಾರ ಎಲ್,ಎಸ್. ಶ್ರೀಕಾಂತ್ ಸೇರಿದಂತೆ 92 ಮಂದಿಗೆ ಮೈಸೂರು ಜಿಲ್ಲಾ ರಾಜ್ಯೋ,ತ್ಸವ ಪ್ರಶಸ್ತಿ ಪ್ರಕಟಿಸಲಾಗಿದೆ.ಮೈಸೂರು ವಿವಿ ಓವೆಲ್ ಮೈದಾನದಲ್ಲಿ ನ..1 ರಂದು ಬೆಳಗ್ಗೆ 9.30ಕ್ಕೆ ನಡೆಯುವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡುವರು. ಆಯ್ಕೆಯಾದವರ ವಿವರ ಈ ಕೆಳಕಂಡಂತಿದೆ.
ಎಂ.ಎಸ್. ತೇಜ್ಕುಮಾರ್- ಕ್ರೀಡೆ, ಗೀತಾ ಮೋಂಟಡ್ಕ- ರಂಗಭೂಮಿ, ಡಾ. ಶಿಲ್ಪಾ ಸಂತೃಪ್- ವೈದ್ಯಕೀಯ, ರಂಗಯಾನ ಟ್ರಸ್ಟ್ ಮೈಸೂರು - ರಂಗಭೂಮಿ, ಅವರೆಕಾಡು ವಿಜಯ್ ಕುಮಾರ್, ಎಸ್.ವಿ. ಮಮತ - ಶಿಕ್ಷಣ, ಆರ್. ಗೋವಿಂದ- ಕನ್ನಡಪರ ಹೋರಾಟಗಾರರು, ಎಚ್.ಬಿ. ಗಗನ್ ದೀಪ್, ಆರ್. ಆನಂದ- ಸಮಾಜ ಸೇವೆ, ಕೆ. ಭಾರತಿ- ಕ್ರೀಡೆ, ಎನ್. ಸಚ್ಚಿದಾನಂದ ಮೂರ್ತಿ- ಸಮಾಜ ಸೇವೆ, ಜೆ. ಧನೋಜಿ ರಾವ್, ನಗರ್ಲೆ ಬಸವಣ್ಣ, ನಾಗರಾಜು, ಆರ್. ನವೀನ್ ಕುಮಾರ್ - ಕನ್ನಡಪರ ಹೋರಾಟಗಾರರು, ಮಲ್ಲೇಶ್ ಚುಂಚನಹಳ್ಳಿ- ಸಮಾಜಸೇವೆ, ಕೆ.ವಿ ಪುಟ್ಟಪ್ಪ- ರಂಗಭೂಮಿ, ಡಾ. ಭುವನೇಶ್ವರಿ- ನೃತ್ಯ.ನಾಗರಾಜ್ ನವೀಮನೆ- ಪತ್ರಿಕೋದ್ಯಮ, ಗೌರವ್ ಸುಧಾ ಮುರಳಿ, ರಾಚಯ್ಯ- ಸಂಗೀತ, ಚನ್ನಾಜಮ್ಮ- ಜಾನಪದ, ವಿ. ಮಂಜುನಾಥ್ - ಸಂಕೀರ್ಣ, ಡಾ.ಎಚ್.ಸಿ. ಮಹದೇವಸ್ವಾಮಿ- ಕೃಷಿ, ಕೆ.ಜಿ. ಸಿದ್ದಲಿಂಗ ಪ್ರಸಾದ್ -ಪತ್ರಿಕಾ ಛಾಯಾಗ್ರಹಣ, ಕೆ.ಆರ್. ರಾಚಯ್ಯ- ಸಾಹಿತ್ಯ, ಡಾ.ಎಂ.ಕೆ. ಚೇತನ್ ಕುಮಾರ್, ಡಾ.ಎಚ್.ಬಿ. ರಾಜಶೇಖರ್- ವೈದ್ಯಕೀಯ, ಪಾಲಹಳ್ಳಿ ಪ್ರಸನ್ನ, ಎಂ. ನಾಗರಾಜು, ಎಸ್. ಪ್ರಮೀಳಾ, ನಾರಾಯಣ ವಿ. ಹೆಗಡೆ, ಪರಮೇಶ, ಎಲ್. ಮಹದೇವಸ್ವಾಮಿ
- ಸಮಾಜ ಸೇವೆ, ಟಿ. ರಮೇಶ್, ಕೆ.ಎಸ್. ಶಿವರಾಮು- ಶಿಕ್ಷಣ, ಬಿ.ಕೆ ಸೋಮಶೇಖರ್- ಕ್ರೀಡೆ, ಎಂ.ಬಿ. ಪವನ್ ಮೂರ್ತಿ, ಎಂ. ಮಹೇಶ್ಮುಳ್ಳೂರು ಶಿವಪ್ರಸಾದ್, ಕೆ.ಕೆ. ಕಾರ್ತಿಕ್, ಎಲ್.ಎಸ್. ಶ್ರೀಕಾಂತ್- ಪತ್ರಿಕೋದ್ಯಮ, ರಚನಾ ಶಿವಕುಮಾರ್- ಯೋಗ, ಲತಾ ಸುದರ್ಶನ್-ಸಾಹಿತ್ಯ, ಎಂ.ಎಸ್. ಸ್ವಾಮಿಗೌಡ- ಜಾನಪದ, ಯದುಕುಮಾರ್, ಎಂ.ಎಸ್. ರಮ್ಯ, ಸ್ವರ್ಣಲತಾ ನಾಗರಾಜ್ಸಂಗೀತ, ಬಿ.ಆರ್. ನಿಂಗರಾಜು - ಸಮಾಜ ಸೇವೆ.
ಅವಿನಾಶ್ ಜೈನಹಳ್ಳಿ- ಪತ್ರಿಕೋದ್ಯಮ, ಕೆ. ವಜ್ರೇಗೌಡ- ಸಹಕಾರ, ಡಿ. ಲೋಹಿತ್, ಎ.ಎಸ್. ಪ್ರದೀಪ್- ಪರಿಸರ, ಎಸ್.ಆರ್. ರವಿಕುಮಾರ್ - ಸಮಾಜ ಸೇವೆ, ಆರ್. ರಶ್ಮಿ- ರಂಗಭೂಮಿ, ಮರಿಯಪ್ಪ- ಪರಿಸರ, ಎಸ್. ನಿರಂಜನ್ ಬಾಬು- ಶಿಕ್ಷಣ, ಪೃಥ್ವಿ ಪಿ.ಶೆಟ್ಟಿ- ಕ್ರೀಡೆ, ಎನ್. ರಾಘವೇಂದ್ರ-ಯೋಗ, ಅಬ್ದುಲ್ ಸುಕರ್, ಎಸ್. ಶಿವಪ್ಪ, ಎನ್. ಮಹದೇವ ಶೆಟ್ಟಿ, ಡಾ.ಎಂ. ಲಿಂಗರಾಜು, ವಿ.ಪಿ ಸುಶೀಲ- ಸಮಾಜ ಸೇವೆ, ಡಿ.ಪಿ.ಕೆ. ಪರಮೇಶ- ಕನ್ನಡಪರ ಹೋರಾಟಗಾರರು. ಲಕ್ಷ್ಮಿಭಟ್- ಶಿಕ್ಷಣ, ಶಾರದ ಸಂಪತ್, ಪೈ. ಆರ್. ರಮೇಶ್- ಕ್ರೀಡೆ
ಎಚ್.ಸಿ. ಸಿದ್ದುಪ್ರಸಾದ್, ಸಿ. ಸಿದ್ದಪ್ಪ, ಎಚ್.ಎಂ. ಅಂಕಯ್ಯ, ಎನ್. ಲೀಲಾವತಿ, ಎಂ. ಚಂದ್ರಪ್ಪ- ರಂಗಭೂಮಿ,ಕೆ.ಟಿ. ಬಲರಾಮೇಗೌಡ, ಆರ್. ಹರ್ಷರಾಜ್, ವೈ.ಎಸ್. ಲಕ್ಷ್ಮಿ, ಎಂ. ಮಹೇಶ್ಕುಮಾರ್ಕ್ರೀಡೆ, ಎಚ್.ಕೆ. ನಾಗೇಶ್ಪತ್ರಿಕೋದ್ಯಮ, ಎಸ್. ಮಂಜುನಾಥ್ಪತ್ರಿಕಾ ಛಾಯಾಗ್ರಹಣ.ಎಸ್. ರವಿಕುಮಾರ್, ಕೆ. ಪುಷ್ಪಲತಾ ನಾರಾಯಣ್- ಸಂಗೀತ, ಕಾ. ರಾಮೇಶ್ವರಪ್ಪ- ಜಾನಪದ, ಶುಭ ಸಂಜಯ್ ಅರಸ್- ಸಾಹಿತ್ಯ
ಎಂ. ಗಂಟಯ್ಯ- ಪರಿಸರ, ಪದ್ಮಾ ಆನಂದ್- ಸಾಹಿತ್ಯ, ಡಿ.ಆರ್. ಮುರಳೀಧರ್- ಕಿರುತೆರೆ, ಎಸ್. ಪ್ರಭುಸ್ವಾಮಿ- ಕೃಷಿ, ವೈ.ಜಿ ಮಹದೇವು-ಜಾನಪದ, ಕೆ.ಪಿ. ನಾರಾಯಣ - ಸಂಗೀತ, ಪಿ.ಜೆ. ಚಂದ್ರಶೇಖರ್- ಕ್ರೀಡೆ, ಮೋಹನ್ ಕಾಯಕ- ಪತ್ರಿಕೋದ್ಯಮ.