ಸಾರಾಂಶ
ಹುಬ್ಬಳ್ಳಿಯ ಎಜಿಎಂ ರೂರಲ್ ಇಂಜಿನೀಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕ ಹಾಗೂ ಪ್ರಸ್ತುತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ವಿನಾಯಕಸಿಂಗ್ ಶಿವಸಿಂಗ್ ರಜಪೂತ್ ಮಂಡಿಸಿದ ಫಿಸಿಬಿಲಿಟಿ ಮತ್ತು ಪರ್ಫಾರ್ಮೆನ್ಸ್ ಇಸ್ಯೂಸ್ ಆಫ್ ಎಂಪ್ಲೊಯಿಂಗ್ ಇ ಸಿಎಂ ಡ್ರೈವ್ಸ್ ಫಾರ್ ಸೋಲಾರ್ ಪಿವಿ ಬೇಸಡ್ ಪಂಪಿಂಗ್ ಅಪ್ಲಿಕೇಶನ್ಸ್ ಕುರಿತ ಮಹಾಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ ತಾಂತ್ರಿಕ ವಿಶ್ವವಿದ್ಯಾಲಯ ಪಿಎಚ್.ಡಿ ಪ್ರದಾನ ಮಾಡಲಾಗಿದೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಹುಬ್ಬಳ್ಳಿಯ ಎಜಿಎಂ ರೂರಲ್ ಇಂಜಿನೀಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕ ಹಾಗೂ ಪ್ರಸ್ತುತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ವಿನಾಯಕಸಿಂಗ್ ಶಿವಸಿಂಗ್ ರಜಪೂತ್ ಮಂಡಿಸಿದ ಫಿಸಿಬಿಲಿಟಿ ಮತ್ತು ಪರ್ಫಾರ್ಮೆನ್ಸ್ ಇಸ್ಯೂಸ್ ಆಫ್ ಎಂಪ್ಲೊಯಿಂಗ್ ಇ ಸಿಎಂ ಡ್ರೈವ್ಸ್ ಫಾರ್ ಸೋಲಾರ್ ಪಿವಿ ಬೇಸಡ್ ಪಂಪಿಂಗ್ ಅಪ್ಲಿಕೇಶನ್ಸ್ ಕುರಿತ ಮಹಾಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ ತಾಂತ್ರಿಕ ವಿಶ್ವವಿದ್ಯಾಲಯ ಪಿಎಚ್.ಡಿ ಪ್ರದಾನ ಮಾಡಲಾಗಿದೆ. ಎಸ್‌ಡಿಎಂ ಇಂಜಿನೀಯರಿಂಗ್ ಕಾಲೇಜಿನ ಡಾ.ಬಸವರಾಜ್ ಶಲವಡಿ ಮಾರ್ಗದರ್ಶನ ಮಾಡಿದ್ದರು.