ಸಹಿ ಸಂಗ್ರಹದ ಮೂಲಕ ಮತದಾನ ಜಾಗೃತಿ

| Published : Apr 25 2024, 01:01 AM IST

ಸಾರಾಂಶ

ಪ್ರಜ್ಞಾವಂತರ ಮತದಾನದ ಪ್ರಮಾಣ ಕಡಿಮೆಯಾದರೆ ದೇಶಕ್ಕೆ ಗಂಡಾಂತರ ತಪ್ಪಿದಲ್ಲ. ಆದಕಾರಣ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಚುನಾವಣಾ ಸಹಾಯಕ ಅಧಿಕಾರಿ ಶ್ವೇತಾ ಮೋಹನ ಬೇಡಿಕರ ಹೇಳಿದರು.

ತಿಕೋಟಾ:

ಪ್ರಜ್ಞಾವಂತರ ಮತದಾನದ ಪ್ರಮಾಣ ಕಡಿಮೆಯಾದರೆ ದೇಶಕ್ಕೆ ಗಂಡಾಂತರ ತಪ್ಪಿದಲ್ಲ. ಆದಕಾರಣ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಚುನಾವಣಾ ಸಹಾಯಕ ಅಧಿಕಾರಿ ಶ್ವೇತಾ ಮೋಹನ ಬೇಡಿಕರ ಹೇಳಿದರು.ಬಬಲೇಶ್ವರದಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವಣಿ ಪ್ರಯುಕ್ತ ತಾಲೂಕಾಡಳಿತ ಹಾಗೂ ಪಟ್ಟಣ ಪಂಚಾಯತಿ ವತಿಯಿಂದ ಹಮ್ಮಿಕೊಂಡ ಮತದಾನ ಜಾಗೃತಿ ಮೂಡಿಸುವ ಸಹಿ ಸಂಗ್ರಹಣಾ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು,

ಬಬಲೇಶ್ವರ ತಹಸೀಲ್ದಾರ್‌ ಸುಬ್ಬಣ್ಣ ಜಮಖಂಡಿ, ಪಪಂ ಮುಖ್ಯಾಧಿಕಾರಿ ಮಹೇಶ ಭಜಂತ್ರಿ ಚಾಲನೆ ನೀಡಿದರು.

--

ಚಿತ್ರ; 24ತಿಕೋಟಾ2