ಯಾದಗಿರಿ: ಲವೀಶ್ ಒರ್ಡಿಯಾ ಜಿ.ಪಂ. ನೂತನ ಸಿಇಓ

| Published : Aug 30 2024, 01:14 AM IST

ಸಾರಾಂಶ

Yadagiri: Lavish Ordia Z.P. The new CEO

ಯಾದಗಿರಿ: ಜಿಲ್ಲಾ ಪಂಚಾಯತ್ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಲವೀಶ್ ಒರ್ಡಿಯಾ ಅವರು ಗುರುವಾರ ಅಧಿಕಾರ ಸ್ವೀಕರಿಸಿದರು.ಇದುವರೆಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾಗಿದ್ದ ಗರೀಮಾ ಪನ್ವಾರ ಅವರು ನೂತನ ಸಿಇಓ ಅವರಿಗೆ ಅಧಿಕಾರ ಹಸ್ತಾಂತರಿಸಿ, ಶುಭ ಹಾರೈಸಿದರು.

-------

29ವೈಡಿಆರ್‌17 : ಜಿಲ್ಲಾ ಪಂಚಾಯತ್ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಲವೀಶ್ ಒರ್ಡಿಯಾ ಅವರು ಗುರುವಾರ ಅಧಿಕಾರ ಸ್ವೀಕರಿಸಿದರು.