ಶ್ರೀ ಚಾಮುಂಡೇಶ್ವರಿ ದೇವಿಗೆ ನೋಟಿನ ಅಲಂಕಾರ
Aug 17 2024, 12:47 AM ISTಅರ್ಚಕ ಲಕ್ಷ್ಮೀಶ್ ನೇತೃತ್ವದ ತಂಡ ಚಾಮುಂಡೇಶ್ವರಿ ದೇವಿ ಸೇರಿದಂತೆ ಗರ್ಭಗುಡಿಯನ್ನು ವಿಶೇಷವಾಗಿ 10 ರು. 20, 50, 100,200, 500 ರು. ಮುಖ ಬೆಲೆಯ ನೋಟುಗಳಿಂದ ಸುಮಾರು 4.5 ಲಕ್ಷ ರು. ಮೌಲ್ಯದ ಹಣದಿಂದ ಅಲಂಕಾರ ಮಾಡಿರುವುದು ಭಕ್ತರ ಕಣ್ಮನ ಸೆಳೆಯಿತು.