ರಾಜ್ಯದ ಅಭಿವೃದ್ಧಿಗೆ ಹಣಕಾಸಿನ ಕೊರತೆ ಇಲ್ಲ: ಸಿಎಂ ಸಿದ್ದರಾಮಯ್ಯ
Jul 29 2025, 01:00 AM ISTಮಂಡ್ಯ ಜಿಲ್ಲೆ ಅಪರೂಪದ ವಿಶಿಷ್ಟ ಜಿಲ್ಲೆ. ಶಿಕ್ಷಣ, ರಾಜಕೀಯ ಸಾಹಿತ್ಯ, ಕೃಷಿ, ಕಲೆಯಲ್ಲೂ ವಿಶಿಷ್ಟ ಸಾಧನೆ, ಕೊಡುಗೆ. ಮಂಡ್ಯ ಜನ ಒಳ್ಳೆಯ ಮನಸ್ಸಿನವರು. ಉಪಕಾರ ಸ್ಮರಣೆ ಇರುವವರು. ನೋಡಲು ಮಾತ್ರ ಹೊರಗೆ ಒರಟು, ಮನಸ್ಸಿನಲ್ಲಿ ತುಂಬಾ ಒಳ್ಳೆಯವರು.