ಉಗ್ರರರ ನಾಶಕ್ಕೆ ಆಪರೇಷನ ಸಿಂದೂರ ನಿಲ್ಲಿಸಬಾರದಿತ್ತು: ಸಿದ್ದರಾಮಯ್ಯ
May 17 2025, 01:43 AM ISTಕಾಶ್ಮಿರದಲ್ಲಿ ಉಗ್ರಗಾಮಿಗಳಿಗೆ ಬೆಂಬಲ ನೀಡುತ್ತಿರುವವರು ಯಾರು. ಪೆಹಲ್ಗಾಮ್‌ನಲ್ಲಿ 26 ಜನರ ಅಮಾಯಕರನ್ನು ಭಯೋತ್ಪಾದಕರು ಕೊಂದು ಹಾಕಿದ್ದರು. ಇವರಿಗೆ ಸಹಾಯ ಮಾಡಿದ್ದು ಪಾಕಿಸ್ತಾನದವರು. ಹೀಗಾಗಿ, ಉಗ್ರರರನ್ನು ಸೆದೆ ಬಡಿಯಲು ಆಪರೇಷನ್ ಸಿಂದೂರ ಮೂಲಕ ಅವಕಾಶ ಸಿಕ್ಕಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.