ಉಡುಪಿ: ಅಜ್ಜರಕಾಡು ಮೈದಾನದಲ್ಲಿ 2ನೇ ಉದ್ಯೋಗ ಮೇಳ ಯಶಸ್ವಿ
Sep 14 2025, 01:05 AM ISTಈ ಉದ್ಯೋಗ ಮೇಳದಲ್ಲಿ ರಾಜ್ಯದ ಸುಮಾರು 80 ಉದ್ಯಮಗಳು ಭಾಗವಹಿಸಿದ್ದವು. ಉಡುಪಿ ಮಾತ್ರವಲ್ಲದೇ ದ.ಕ., ಉ.ಕ., ಕೊಡಗು, ಹಾವೇರಿ, ಚಿಕ್ಕಮಗಳೂರು ಮುಂತಾದ ಜಿಲ್ಲೆಗಳ 2000ಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು. ಸುಮಾರು 500 ಮಂದಿ ಉಗ್ಯೋಗದ ಭರವಸೆ ಪಡೆದರು.