ಉಡುಪಿ ಜಿಲ್ಲೆಯ 10,000 ಜಮೀನುಗಳ ಪೋಡಿ ಗುರಿ: ಸಚಿವ ಕೃಷ್ಣಭೈರೇಗೌಡ
Jul 31 2025, 01:03 AM ISTರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಯಿತು. ಸಬೆಯಲ್ಲಿ ಕಂದಾಯ ಸಚಿವ ಕೃಷ್ಣಭೈರೇಗೌಡ ಉಡುಪಿ ಜಿಲ್ಲೆಯಲ್ಲಿ 10,000 ಜಮೀನುಗಳ ದರ್ಖಾಸ್ತು ಪೋಡಿ ಪೂರ್ಣಗೊಳಿಸಬೇಕು ಎಂದು ಗುರಿ ನೀಡಿದ್ದಾರೆ.