ಕರ್ನಾಟಕ ರಾಜ್ಯ ಕಂಡಂತಹ ಧೀಮಂತ ಮುಖ್ಯಮಂತ್ರಿ ಸಿದ್ದರಾಮಯ್ಯ
Aug 13 2025, 12:30 AM ISTಕರ್ನಾಟಕ ರಾಜ್ಯ ಕಂಡಂತಹ ಧೀಮಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದಿದ್ದರೂ ಅಂತ್ಯಂತ ಕೆಳ ಹಂತದಿಂದ ಬೆಳೆದು ರಾಷ್ಟ್ರವೇ ಮೆಚ್ಚುವಂತಹ ಮಾದರಿ ಆಡಳಿತ ನೀಡಿದಂತಹ ಮೇರು ವ್ಯಕ್ತಿತ್ವ. ಸದಾ ನೊಂದವರ, ದಲಿತ ದಮನಿತರ, ಹಿಂದುಳಿದವರ, ಮಹಿಳೆಯರ, ಆರ್ಥಿಕ ದುರ್ಬಲರ ಪರವಾಗಿ ನೂರಾರು ಜನಪರ ಯೋಜನೆಗಳನ್ನು ಅನುಷ್ಠಾನ ಮಾಡಿದಂತಹ ಅನುಭವಿ ರಾಜಕಾರಣಿ.