ಮೊದಲು ಸ್ಟಾಲಿನ್ ಬಳಿ ಮೇಕೆದಾಟುಗೆ ಒಪ್ಪಿಗೆ ಪಡೆಯಿರಿ: ಮಾಜಿ ಸಿಎಂ ಎಚ್ಡಿಕೆ
Apr 23 2024, 12:53 AM ISTಜಿಲ್ಲೆಯ ಜನರು ತಮಗೆ ಲೋಕಸಭಾ ಚುನಾವಣೆಯಲ್ಲಿ ಆಶೀರ್ವಾದ ಮಾಡಿದರೆ, ರಾಜ್ಯದ 28 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ ಕೆಲವೇ ತಿಂಗಳಲ್ಲಿ ಮೇಕೆದಾಟು ಯೋಜನೆಯನ್ನು ಕಾನೂನಿನ ಚೌಕಟ್ಟಿನಲ್ಲಿಯೇ ಬಗೆ ಹರಿಸಲು ಎಲ್ಲ ರೀತಿಯ ಸಹಕಾರ ನೀಡಲಾಗುವುದು.