ದ.ಕ.ಕ್ಕೆ ಕಾಂಗ್ರೆಸ್, ಬಿಜೆಪಿ ಕೊಡುಗೆ ತುಲನೆ ಮಾಡಿ: ಪದ್ಮರಾಜ್
Apr 14 2024, 01:52 AM ISTಸುಳ್ಯ, ಮೂಡುಬಿದಿರೆ, ಮಂಗಳೂರು ಕ್ಷೇತ್ರಗಳಲ್ಲಿ ವಿವಿಧೆಡೆ ಬಹಿರಂಗ ಪ್ರಚಾರ, ರೋಡ್ ಶೋ ನಡೆಸಿದ ಪದ್ಮರಾಜ್, ಎಲ್ಲ ಕ್ಷೇತ್ರಗಳಲ್ಲೂ ವಿವಿಧ ದೇವಾಲಯ, ದೈವಸ್ಥಾನಗಳು, ಚರ್ಚ್, ಮಸೀದಿಗಳಿಗೆ ಭೇಟಿ ನೀಡಿದರು.