ಪ್ಯಾಲೆಸ್ತೀನ್ ಬಾವುಟ ಪ್ರದರ್ಶಿಸಿದ ಕಿಡಿಗೇಡಿಗಳನ್ನು ಬಂಧಿಸಿ: ಮಾಜಿ ಸಂಸದ ಮುನಿಸ್ವಾಮಿ
Sep 09 2025, 01:00 AM ISTಈ ಹಿಂದೆ ಪಟ್ಟಣದಲ್ಲಿ ಮುಸ್ಲಿಮರು ಎಲ್ಲಾ ಹಬ್ಬಗಳಲ್ಲಿ ಯಾವುದೇ ಬ್ಯಾನರ್ ಇಲ್ಲದೆ ಪ್ರಾರ್ಥನೆಯಲ್ಲಿ ತೊಡಗಿ ಸೌಹಾರ್ದತೆಗೆ ಧಕ್ಕೆ ಬಾರದಂತೆ ನಡೆದುಕೊಳ್ಳುತ್ತಿದ್ದರು, ಆದರೆ ಈಗ ಮೀಸೆ ಬಾರದವರೂ ಕೂಡ ಅನ್ಯ ದೇಶದ ಬಾವುಟ ಹಾರಿಸಿ ಎರಡೂ ಕೋಮಿನ ಜನರ ನಡುವೆ ದ್ವೇಷ ಭಾವನೆ ಮೂಡುವಂತೆ ಮಾಡಿದ್ದಾರೆ.