ಹೇರದೇ ಹೋದಲ್ಲಿ ಹಿಂದಿ ಬಗ್ಗೆ ನಮ್ಮ ವಿರೋಧವಿಲ್ಲ : ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್
Feb 27 2025, 12:30 AM ISTದಶಕಗಳಿಂದಲೂ ತ್ರಿಭಾಷಾ ಸೂತ್ರ ವಿರೋಧಿಸಿಕೊಂಡೇ ಬಂದಿರುವ ಡಿಎಂಕೆ ನಾಯಕ, ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್, ‘ರಾಜ್ಯದಲ್ಲಿ ಹಿಂದಿ ಹೇರಿಕೆ ಮಾಡದಿದ್ದಲ್ಲಿ ಹಿಂದಿ ಬಗ್ಗೆ ನಮ್ಮ ವಿರೋಧವಿಲ್ಲ. ಬಲವಂತವಾಗಿ ಹೇರುವುದು ತಮಿಳರ ಸ್ವಾಭಿಮಾನ ಜೊತೆ ಆಟವಾಡಿದಂತೆ’ ಎಂದು ಹೇಳಿದ್ದಾರೆ.