ಅಮೆರಿಕದಿಂದ ಭಾರತದಕ್ಕೆ 3 ಹಂತಗಳಲ್ಲಿ ಗಡೀಪಾರು ಮಾಡಲಾದ ಅಕ್ರಮ ವಲಸಿಗರ ಕೈಗೆ ಕೋಳ ತೊಡಿಸಿ, ಕಾಲಿಗೆ ಸರಪಳಿ ಬಿಗಿದು ಅಮಾನವೀಯವಾಗಿ ನಡೆಸಿಕೊಂಡ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿರುವ ನಡುವೆಯೇ, ಸಿಖ್ಖರಿಗೆ ಅವರ ಧಾರ್ಮಿಕ ಆಚರಣೆಯ ಭಾಗವಾದ ಪಗಡಿ (ಟರ್ಬನ್) ಧರಿಸಲು ಅಲ್ಲಿನ ಸೇನೆ ಬಿಡಲಿಲ್ಲ
ಉತ್ತಮ ಭವಿಷ್ಯ ಅರಸಿ ಅಮೆರಿಕಕ್ಕೆ ತೆರಳವು ಕನಸು ಕಂಡಿದ್ದ ಪಂಜಾಬ್ನ ಹೋಶಿಯಾರ್ಪುರದ ಹರ್ವಿಂದರ್ ಸಿಂಗ್ರದ್ದು ಕೂಡಾ ಗೋಳಿನ ಕಥೆ.