ಎಐ ಬಳಸಿ ಅಮೆರಿಕ ವಿದೇಶಾಂಗ ಸಚಿವರ ಹೆಸರಲ್ಲಿ ವಾಯ್ಸ್‌ಮೇಲ್
Jul 10 2025, 01:46 AM ISTಕೃತಕ ಬುದ್ಧಿಮತ್ತೆ (ಎಐ) ವ್ಯವಸ್ಥೆ ಕಳವಳಗಳು ಹೆಚ್ಚುತ್ತಿರುವ ನಡುವೆಯೇ, ವ್ಯಕ್ತಿಯೊಬ್ಬ ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರೂಬಿಯೊ ಅವರ ಧ್ವನಿಯನ್ನು ನಕಲು ಮಾಡಿ, ವಿವಿಧ ದೇಶಗಳ ಮೂವರು ವಿದೇಶಾಂಗ ಸಚಿವರು ಮತ್ತು ಇಬ್ಬರು ಅಮೆರಿಕದ ಅಧಿಕಾರಿಗಳನ್ನು ಸಂಪರ್ಕಿಸಿದ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ.