ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮವಾಗಿ ನಡೆಸಬೇಕು: ಬಿಇಒ ಕೆ.ಯೋಗೇಶ್
Mar 19 2024, 12:45 AM ISTನಾಗಮಂಗಲ ತಾಲೂಕಿನಲ್ಲಿ 52 ಪ್ರೌಢಶಾಲೆಗಳ ಪೈಕಿ ನಾಗಮಂಗಲ ಪಟ್ಟಣ, ಬಿ.ಜಿ.ನಗರ, ಆದಿಚುಂಚನಗಿರಿ, ದೇವಲಾಪುರ, ಬಿಂಡಿಗನವಿಲೆ, ಚಿಣ್ಯ ಸೇರಿ 6 ಪರೀಕ್ಷಾ ಕೇಂದ್ರಗಳಿವೆ, 2366 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. 2311 ೧ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 55 ಮಕ್ಕಳಿಗೆ ಹಾಜರಾತಿ ಕೊರತೆ ಇದೆ. ಆದ್ದರಿಂದ ಅವರಿಗೆ ಪರೀಕ್ಷೆ ಬರೆಯುವ ಅವಕಾಶವಿಲ್ಲ.