ಗೃಹಲಕ್ಷ್ಮೀ ಯೋಜನೆಯಡಿ 243 ಅರ್ಜಿ ಶೀಘ್ರ ವಿಲೇವಾರಿ: ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಎಚ್. ರಾಜು
Jan 10 2025, 12:45 AM ISTಗ್ಯಾರಂಟಿ ಸಮಿತಿ ಅಧ್ಯಕ್ಷ ವಿ.ಎಚ್.ರಾಜು ಸ್ಥಳದಲ್ಲಿದ್ದ ಕೆಎಸ್ಆರ್ಟಿಸಿ ಅಧಿಕಾರಿಗೆ ಕೆಂಪೇಗೌಡನದೊಡ್ಡಿಯಿಂದ ರಾಯರದೊಡ್ಡಿ, ಮಹಿಳಾ ಪದವಿ ಕಾಲೇಜು ಬಸ್ ನಿಲ್ದಾಣ, ಎಸ್ಪಿ ಆಫೀಸ್ ವೃತ್ತ, ಗೌಸಿಯಾ ಕಾಲೇಜು, ಬಸವನಪುರ ಕಾನೂನು ಕಾಲೇಜು ಮೂಲಕ ಮಾಯಗಾನಹಳ್ಳಿ ಐಟಿಐ ಕಾಲೇಜಿಗೆ ಹೋಗಿ ಬರಲು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ ವ್ಯವಸ್ಥೆ ಕಲ್ಪಿಸಲು ಕ್ರಮ ವಹಿಸಿ ಎಂದು ಖಡಕ್ ಸೂಚನೆ ನೀಡಿದರು.