5 ಗ್ಯಾರಂಟಿ ಯೋಜನೆಗಳು ನಿಲ್ಲೋಲ್ಲ: ಸಚಿವ
Nov 02 2024, 01:24 AM ISTವಿಜಯಪುರ ವಕ್ಫ್ ವಿಚಾರವಾಗಿ, ರೈತರ ಜಾಗವನ್ನು ಯಾರೂ ಪಡೆಯುವುದಕ್ಕೆ ಸಾಧ್ಯವಿಲ್ಲ ಎನ್ನುವ ಬಗ್ಗೆ ಈಗಾಗಲೇ ಸಿಎಂ ಹಾಗೂ ಇಲಾಖೆ ಸಚಿವರು ಸ್ಪಷ್ಟಪಡಿಸಿದ್ದಾರೆ, ಕೋಲಾರ ಜಿಲ್ಲೆಯ ಮುದುವಾಡಿ ಶಾಲೆಯ ಜಾಗ ವಕ್ಫ್ ಬೋರ್ಡ್ ಮಂಜೂರಾಗಿರುವ ವಿಚಾರ ಕೈತಪ್ಪಿನಿಂದ ಅಥವಾ ಯಾರಿಂದಾದರೂ ಆಗಿದ್ದರೆ ಪರಿಶೀಲಿಸಿ ಕ್ರಮಕೈಗೊಳ್ಳುತ್ತೇವೆ.