ಕರ್ನಾಟಕ ಒಲಿಂಪಿಕ್ಸ್: ಅರ್ಚರಿಯಲ್ಲಿ ಬೆಂಗಳೂರು ಜಿಲ್ಲೆಯ ಮೇಲುಗೈ
Jan 20 2025, 01:31 AM ISTಮಣಿಪಾಲ್ ಜ್ಯೂನಿಯರ್ ಕಾಲೇಜಿನ ಮೈದಾನದಲ್ಲಿ ಕರ್ನಾಟಕ ಕ್ರೀಡಾಕೂಟ - 2025ರ ಅರ್ಚರಿಯಲ್ಲಿ 2ನೇ ದಿನ ಭಾನುವಾರವೂ ಬೆಂಗಳೂರಿನ ಬಿಲ್ಗಾರರೇ ಮೇಲುಗೈ ಸಾಧಿಸಿದ್ದಾರೆ. ಮೊದಲ ದಿನ ಶನಿವಾರ ನಡೆದ, ಇಂಡಿಯನ್, ರಿಕರ್ವ್ ಮತ್ತು ಕಂಪೌಂಡ್ ರೌಂಡ್ಗಳಲ್ಲಿ ಬೆಂಗಳೂರಿನ ಆಟಗಾರರು ಹೆಚ್ಚಿನ ಪದಕಗಳನ್ನು ಬಾಚಿಕೊಂಡಿದ್ದರು.