ಬೆಂಗಳೂರು : ಸೈಟ್ ಮಾರಿದ್ದ ₹2 ಕೋಟಿ ಕಳವು ಮಾಡಿ ಪರಾರಿಯಾಗಿದ್ದ ಇಬ್ಬರು ಸ್ನೇಹಿತರ ಬಂಧನ
Apr 09 2025, 02:00 AM ISTತಮ್ಮ ಭೂಮಿ ಮಾರಾಟ ಮಾಡಿ ಮನೆಗೆ ಮರಳುವಾಗ ಉದ್ಯಮಿಯೊಬ್ಬರ ₹2.2 ಕೋಟಿ ಕಳವು ಮಾಡಿ ಪರಾರಿಯಾಗಿದ್ದ ಇಬ್ಬರು ಸ್ನೇಹಿತರನ್ನು ಸುಬ್ರಹ್ಮಪುರ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ₹2.20 ಕೋಟಿ ನಗದು ಹಾಗೂ ₹15 ಲಕ್ಷ ಮೌಲ್ಯದ ಇನ್ನೋವಾ ಕಾರು ಜಪ್ತಿ ಮಾಡಿದ್ದಾರೆ.