ವರ್ಷದ ಕೊನೆ ಚಂದ್ರಗ್ರಹಣ ಪ್ರಯುಕ್ತ ಬೆಂಗಳೂರು ನಗರದ ಹಲವು ಬೆಂಗಳೂರು ದೇಗುಲಗಳು ಬಂದ್
Sep 08 2025, 02:03 AM ISTವರ್ಷದ ಕೊನೆಯ ಚಂದ್ರಗ್ರಹಣ ಹಿನ್ನೆಲೆಯಲ್ಲಿ ನಗರದ ಗವಿಗಂಗಾಧರೇಶ್ವರ, ದೊಡ್ಡಗಣಪತಿ ಸೇರಿ ಪ್ರಮುಖ ದೇವಾಲಯಗಳು ಬಂದ್ ಬಂದಾಗಿದ್ದವು. ಕೆಲ ದೇವಸ್ಥಾನಗಳು ಬೆಳಗ್ಗೆಯಿಂದ, ಮತ್ತೆ ಕೆಲವು ದೇಗುಲಗಳನ್ನು ಸಂಜೆ ನಂತರ ಬಂದ್ ಮಾಡಲಾಗಿತ್ತು.