ಅನ್ನ, ಉದ್ಯೋಗ ನೀಡುವ ತಾಯಿಯಾದ ಬೆಂಗಳೂರು
Jun 28 2025, 12:18 AM ISTಜಗತ್ತಿನಲ್ಲಿ ಅತ್ಯಂತ ವಿಸ್ತಾರವಾಗಿ ಮತ್ತು ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರ ನಿರ್ಮಾಣಕ್ಕೆ ಹಸ್ತಿಬಾರಹಾಕಿದ್ದೇ ನಾಡಪ್ರಭು ಕೆಂಪೇಗೌಡರು. ದೂರದೃಷ್ಟಿಯಿಂದ ಒಂದು ಸಮಾಜ ಮತ್ತು ದೇಶದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಜಾತಿಯ ಅಂಶಗಳನ್ನು ಪರಿಗಣಿಸಿ ವೃತ್ತಿ ಆಧಾರಿತ ಮಾರುಕಟ್ಟೆ ನಿರ್ಮಿಸಿದ್ದಾರೆ