ಗ್ರೇಟರ್ ಬೆಂಗಳೂರು ವಿಧೇಯಕ ಪರ್ಯಾಲೋಚನೆಗೆ ? ಜಂಟಿ ಪರಿಶೀಲನಾ ಸಮಿತಿ ಶಿಫಾರಸು
Mar 06 2025, 01:31 AM ISTಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ, ನಗರ ಪಾಲಿಕೆಗಳ ವಾರ್ಡ್ಗಳ ನಿಗದಿ, ಕಾರ್ಪೋರೇಟರ್ಗಳ ಸದಸ್ಯತ್ವ ರದ್ದು, ಶಾಸಕರ ಅಧಿಕಾರ ವಿಸ್ತರಣೆಯಂತಹ ಹಲವು ಶಿಫಾರಸುಗಳನ್ನು ಒಳಗೊಂಡ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕದ ವಿಧಾನಮಂಡಲ ಜಂಟಿ ಪರಿಶೀಲನಾ ಸಮಿತಿಯು ಬುಧವಾರ ಪರಿಶೀಲನಾ ವರದಿ ಮಂಡಿಸಿತು.