ದಲಿತ ಸಿಎಂ ಪರ 3 ಸಚಿವರ ಬ್ಯಾಟಿಂಗ್!
Mar 08 2024, 01:45 AM ISTಲೋಕಸಭೆ ಚುನಾವಣೆ ಹೊಸ್ತಿಲಲ್ಲೇ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮತ್ತೊಮ್ಮೆ ದಲಿತ ಮುಖ್ಯಮಂತ್ರಿ ವಿಚಾರದ ಚರ್ಚೆ ಮುನ್ನೆಲೆಗೆ ಬಂದಿದೆ. ದಲಿತ ಮುಖ್ಯಮಂತ್ರಿ ಕುರಿತ ಸಮಾಜ ಕಲ್ಯಾಣ ಸಚಿವ ಡಾ.ಮಹದೇವಪ್ಪ ಅವರ ಬೇಡಿಕೆಗೆ ಇದೀಗ ಮೂವರು ಸಚಿವರು ದನಿಗೂಡಿಸಿದ್ದಾರೆ.