25 ಮಿಲಿಯನ್ ಮಂದಿಗೆ ಮಧುಮೇಹ: ಶ್ರೀನಿವಾಸಲು
May 19 2024, 01:45 AM ISTಸ್ತುತ ದಿನಗಳಲ್ಲಿ ಯಾವುದು ಅಗತ್ಯವಿದೆ ಎಂಬುದನ್ನು ನಾವು ಅರಿತುಕೊಳ್ಳಬೇಕು. ದೇಶದಲ್ಲಿ ಸುಮಾರು 25 ಮಿಲಿಯನ್ ಮಧುಮೇಹಿಗಳು ಇದ್ದಾರೆ. ದೇಶದ ಶೇ. 20ರಷ್ಟು ಮಂದಿ ಬೊಜ್ಜಿನಿಂದ ಬಳಲುತ್ತಿದ್ದಾರೆ. ಅಲ್ಲದೆ ಇಂತಹ ಸಾಂಕ್ರಾಮಿಕವಲ್ಲದ ರೋಗಗಳು ಹೆಚ್ಚು ಕಾಡುತ್ತಿದೆ