ಸಾನಿಯಾ ಮಿರ್ಜಾಗೆ ವಿಚ್ಛೇದನ: ಸನಾ ಜತೆ ಶೋಯಬ್ ಮಲಿಕ್ ವಿವಾಹ
Jan 21 2024, 01:31 AM ISTಭಾರತದ ಖ್ಯಾತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಜೊತೆ ವಿಚ್ಛೇದನ ವದಂತಿಗಳ ನಡುವೆ ಪಾಕ್ ಕ್ರಿಕೆಟಿಗ ಮತ್ತೆ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಪಾಕಿಸ್ತಾನದ ಖ್ಯಾತ ನಟಿ ಸನಾ ಜಾವೆದ್‌ರನ್ನು ಮದುವೆಯಾಗಿದ್ದಾರೆ.