ವಿವಾಹ ವಿಚ್ಛೇದನ ಸಮಾಜದ ಅನಿಷ್ಟ ಪದ್ಧತಿ: ಶ್ರೀ ರಾಚೋಟೇಶ್ವರ ಸ್ವಾಮೀಜಿ
May 20 2024, 01:41 AM ISTಕುಟುಂಬಗಳು ಕೂಡಿ ನಡೆಸುವ ವಿವಾಹಗಳಿಗಿಂತ ಸಾಮೂಹಿಕ ವಿವಾಹಗಳು ಹೆಚ್ಚು ಶಕ್ತಿಶಾಲಿಯಾದ್ದು. ಸಾಮೂಹಿಕ ವಿವಾಹಗಳಿಂದ ಸರ್ವ ಧರ್ಮ ಮತ್ತು ಸರ್ವ ಜಾತಿ, ಜನಾಂಗದವರ ಆರ್ಶೀರ್ವಾದ ಲಭಿಸುತ್ತದೆ. ಆದ್ದರಿಂದ ಸಾಮೂಹಿಕ ವಿವಾಹಗಳು ಹೆಚ್ಚೆಚ್ಚು ನಡೆಸಬೇಕಾದ ಅಗತ್ಯವಿದೆ. ಸಾಮೂಹಿಕ ವಿವಾಹಗಳು ಬಡವರು- ಶ್ರೀಮಂತರು ಎಂಬ ತಾರತಮ್ಯವಿಲ್ಲದೆ ಎಲ್ಲರೂ ಸಾಮೂಹಿಕ ವಿವಾಹಗಳಿಗೆ ಆದ್ಯತೆ ನೀಡುವುದರಿಂದ ಸಮಾಜದಲ್ಲಿ ಪರಸ್ಪರ ಅನ್ಯೋನ್ಯತೆ ಮೂಡಲು ಸಾಧ್ಯ.