ನೀತಿ ನಿರೂಪಣೆ ರೂಪಿಸಬೇಕಾದ ಜನಪ್ರತಿನಿಧಿಗಳೇ ಖಾಸಗಿ ಶಾಲೆ ಮಾಲೀಕರು
Dec 23 2024, 01:05 AM ISTಸರ್ಕಾರಿ ಕನ್ನಡ ಶಾಲೆಗಳು ಹೆಚ್ಚು ಸಬಲೀಕರಣ ಆಗಬೇಕಾದ ಅವಶ್ಯಕತೆ ಇದೆ. ಸಾರ್ವಜನಿಕ ಕನ್ನಡ ಶಾಲೆಗಳನ್ನು ಉಳಿಸಿ-ಬೆಳೆಸಬೇಕಾದ ಬಹುದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದ ಅವರು, ಕಳೆದ ಹತ್ತು ವರ್ಷದಲ್ಲಿ 2012-13ರಲ್ಲಿ ರಾಜ್ಯದಲ್ಲಿ 44,672 ಕನ್ನಡ ಶಾಲೆಗಳು ಇದ್ದವು. ಈ ಸಂಖ್ಯೆ ಈಗ 41,911ಕ್ಕೆ ಬಂದು ನಿಂತಿದೆ. ಕಳೆದ ಹತ್ತು ವರ್ಷಗಳಲ್ಲಿ ಬರೋಬ್ಬರಿ 2759 ಶಾಲೆಗಳನ್ನು ಮುಚ್ಚಿದ್ದೇವೆ.