ಹಾಸನ ಕಾಮಗಾರಿಗೆ ರೈಲುಗಳ ರದ್ದು: ಮುಂಗಡ ಟಿಕೆಟ್ ಕಾಯ್ದಿರಿಸಿದವರಿಗೆ ಸಂಕಷ್ಟ
Dec 16 2023, 02:00 AM ISTಹಾಸನದಲ್ಲಿ ರೈಲು ಹಳಿ ಕಾಮಗಾರಿ ಹಿನ್ನೆಲೆಯಲ್ಲಿ ಡಿ.೨೨ರ ವರೆಗೆ ಮಂಗಳೂರು- ಬೆಂಗಳೂರು ರೈಲು ಸಂಚಾರ ರದ್ದು ಮಾಡಲಾಗಿದೆ. ಮುಂಗಡ ಟಿಕೆಟ್ ಬುಕ್ ಮಾಡಿದವರಿಗೆ ಸಂಕಷ್ಟ ಎದುರಾಗಿದೆ. ಕೇವಲ ಒಂದು ವಾರ ಮೊದಲಷ್ಟೇ ರೈಲು ರದ್ದು ಬಗ್ಗೆ ಪ್ರಕಟಣೆ ಹೊರಡಿಸಿದ ಇಲಾಖೆ