ಹಾಸನ ಡೈರಿ ಅಧ್ಯಕ್ಷರಾಗಿ ರೇವಣ್ಣ ಅವಿರೋಧ ಆಯ್ಕೆ
Mar 20 2024, 01:23 AM IST೧೯೮೫ ರಲ್ಲಿ ನಿರ್ದೇಶಕರಾಗಿ, ೧೯೯೪ ರಿಂದ ಸತತವಾಗಿ ಅಧ್ಯಕ್ಷರಾಗಿ ಆಯ್ಕೆ ಆಗುತ್ತಿರುವ ಎಚ್.ಡಿ.ರೇವಣ್ಣ, ೨೦೨೪ ರಿಂದ ೨೦೨೯ ರವರೆಗೆ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಹದಿನಾಲ್ಕು ಮಂದಿ ನಿರ್ದೇಶಕರ ಸ್ಥಾನಕ್ಕೆ ಈಚೆಗೆ ಚುನಾವಣೆ ನಡೆದಿತ್ತು. ಎಲ್ಲ ಸ್ಥಾನಗಳಿಗೂ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದರು.