ಹೊರಬಿದ್ದ ಹಾಸನ ವಿಶ್ವವಿದ್ಯಾಲಯದ ಪ್ರಥಮ ಸೆಮಿಸ್ಟರ್ ಫಲಿತಾಂಶ
May 24 2024, 12:47 AM ISTಹಾಸನ ವಿಶ್ವವಿದ್ಯಾಲಯದ ಪ್ರಥಮ ವರ್ಷದ ಸ್ನಾತಕ ವಿದ್ಯಾರ್ಥಿಗಳು ಹಾಗೂ ಎಂಎ, ಎಂಕಾಂ, ಎಂಎಸ್ಸಿ ಮತ್ತು ಎಂಎಸ್ಡಬ್ಲ್ಯು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಪ್ರಥಮ ಸೆಮಿಸ್ಟರ್ ಪರೀಕ್ಷಾ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಮುಗಿದಿದ್ದು ಈ ಪದವಿಗಳ ಫಲಿತಾಂಶವನ್ನು ಮೇ.22 ರ ಬುಧವಾರ ಪ್ರಕಟಿಸಲಾಗಿದೆ.