ಪ್ರಸಕ್ತ ಸಮಾಜದಲ್ಲಿ ಮೌಲ್ಯ ಪ್ರಜ್ಞೆ ಕುಸಿಯುತ್ತಿದೆ: ಸಾಹಿತಿ ರೂಪಾ ಹಾಸನ
Aug 29 2024, 12:46 AM ISTಪ್ರಸಕ್ತ ಸಮಾಜದಲ್ಲಿ ಮೌಲ್ಯ ಪ್ರಜ್ಞೆ ಕುಸಿಯುತ್ತಿದ್ದು, ಹೆಣ್ಣುಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ-ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ, ಸಾಹಿತಿ ಹಾಗೂ ಹೋರಾಟಗಾರರಾದ ರೂಪ ಹಾಸನ ಬೇಸರ ವ್ಯಕ್ತಪಡಿಸಿದರು. ಹಾಸನದಲ್ಲಿ ಆಶಾ ಕಾರ್ಯಕರ್ತೆಯರ ಹಾಸನ ಜಿಲ್ಲಾ ಮಟ್ಟದ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.