ಹಾಸನ ‘ಕೈ’ ಅಭ್ಯರ್ಥಿ ಶ್ರೇಯಸ್ ಪಟೇಲ್ ನಾಮಪತ್ರ ಸಲ್ಲಿಕೆ
Apr 02 2024, 01:06 AM ISTಕಾಂಗ್ರೆಸ್ ಪಕ್ಷವು ಕಳೆದ ೩೦ ವರ್ಷಗಳ ಹಿಂದೆ ಹಾಸನ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಗೆದ್ದಿತ್ತು. ಈ ಬಾರಿ ನಿಮ್ಮೆಲ್ಲರ ಆಶೀರ್ವಾದದಿಂದ ಶ್ರೇಯಸ್ ಪಟೇಲ್ ಗೆಲ್ಲುತ್ತಾರೆ. ನಾವು ದೇಶದಲ್ಲಿ ಧರ್ಮ ಯುದ್ದಕ್ಕೆ ಕಾಲಿಡುತ್ತಿದ್ದು, ಕಾಂಗ್ರೆಸ್ ಪಕ್ಷ ಜಾತಿ,ಧರ್ಮಗಳಿಂದ ದೇಶವನ್ನು ಕಟ್ಟಿದರೆ, ಬಿಜೆಪಿ ದೇಶದಲ್ಲಿ ಧರ್ಮ, ಜಾತಿಗಳನ್ನು ಒಡೆಯುತ್ತಿದೆ.